ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ(ಡಾ.ಟಿಎಂಎ ಪೈ ಫೌಂಡೇಶನ್ನ ಘಟಕ) ಓರೇನ್ ಇಂಟರ್ನ್ಯಾಷನಲ್’ನಲ್ಲಿ ಡಿಪ್ಲೊಮಾ ಇನ್ ಪ್ರೊಫೆಷನಲ್
ಮೇಕಪ್ ಕೋರ್ಸ್ ನ ಅರ್ಜಿ ಆಹ್ವಾನಿಸಲಾಗಿದೆ.
ಇಲ್ಲಿ ಡಿಪ್ಲೋಮಾ ಇನ್ ಪ್ರೊಫೆಷನಲ್ ಮೇಕ್ಅಪ್ ಫ್ಯಾಷನ್ ಮತ್ತು ಚಲನಚಿತ್ರೋದ್ಯಮದಲ್ಲಿ ಕೆಲಸದ ಅವಕಾಶಗಳನ್ನು ಕಲ್ಪಿಸಲಿದೆ.
ಕೋರ್ಸ್ ಅವಧಿ: 200 ಗಂಟೆಗಳು
ಸೀಮಿತ ಸೀಟುಗಳು ಮಾತ್ರ ಲಭ್ಯ ಇವೆ.
ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಇಲ್ಲಿಗೆ ಭೇಟಿ ಮಾಡಿ:
ಓರೇನ್ ಇಂಟರ್ನ್ಯಾಶನಲ್, ಎಂಎಸ್ಡಿಸಿ ಕಟ್ಟಡ, 3ನೇ ಮಹಡಿ, ಈಶ್ವರ್ ನಗರ, ಮಣಿಪಾಲ www.orane.com
8123165068, 8123163935