Home » ಮಣಿಪಾಲ: MSDC ಓರಣೆ ಇಂಟರ್ನ್ಯಾಷನಲ್ ವತಿಯಿಂದ ಮೇಕಪ್ ವಿಭಾಗದಲ್ಲಿ ಡಿಪ್ಲೋಮಾ ಮಾಡಲು ಅರ್ಜಿ ಆಹ್ವಾನ.
ಮಣಿಪಾಲ: MSDC ಓರಣೆ ಇಂಟರ್ನ್ಯಾಷನಲ್ ವತಿಯಿಂದ ಮೇಕಪ್ ವಿಭಾಗದಲ್ಲಿ ಡಿಪ್ಲೋಮಾ ಮಾಡಲು ಅರ್ಜಿ ಆಹ್ವಾನ.
ಮಣಿಪಾಲ: ಮಣಿಪಾಲ ಸ್ಕಿಲ್ ಡೆವೆಲವ್ಮೆಂಟ್ ಸೆಂಟರ್ (MSDC) ಓರಣೆ ಇಂಟರ್ನ್ಯಾಷನಲ್ ವತಿಯಿಂದ ಮೇಕಪ್ ವಿಭಾಗದಲ್ಲಿ ಡಿಪ್ಲೋಮಾ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಮೇಕಪ್ ಅನ್ನು ವೃತ್ತಿಯಾಗಿ ಮಾಡಬಯಸುವವರಿಗೆ ಇದೊಂದು ಒಳ್ಳೆಯ ಆಯ್ಕೆಯಾಗಿದೆ. ಉದ್ಘಾಟನಾ ಕೊಡುಗೆಯನ್ನು ಪಡೆಯಲು ಕರೆ ಮಾಡಿ: 8123165068, 8123163935