ಬೆಳ್ಳಂಪಳ್ಳಿಯ “ಸೀಬರ್ಡ್ ರೆಸಾರ್ಟ್” ಹೊಸ ವರ್ಷದ ಸಂಭ್ರಮಾಚರಣೆಗೆ ಸಜ್ಜು; ವಿಶೇಷ ಪ್ಯಾಕೇಜ್ ಘೋಷಣೆ

ಉಡುಪಿ: ಉಡುಪಿ ಆತ್ರಾಡಿ ಸಮೀಪದ ಬೆಳ್ಳಂಪಳ್ಳಿ ಗ್ರಾಮದಲ್ಲಿರುವ “ಸೀಬರ್ಡ್ ರೆಸಾರ್ಟ್” ಹೊಸ ವರ್ಷದ ಸಂಭ್ರಮಾಚರಣೆ ಸಜ್ಜುಗೊಂಡಿದೆ. ಡಿ.31ರಂದು ಸಂಜೆ 7ರಿಂದ ನ್ಯೂ ಇಯರ್ ಪಾರ್ಟಿ ಆರಂಭಗೊಳ್ಳಲಿದೆ.

ಲೈವ್ ಆರ್ಕೆಸ್ಟ್ರಾ, ಅದ್ಭುತ ಪಟಾಕಿ ಪ್ರದರ್ಶನ, ಅನಿಯಮಿತ ಅದ್ದೂರಿ ಬಫೆ (ಶಾಕಾಹಾರಿ ಮತ್ತು ಮಾಂಸಾಹಾರಿ) ಹಾಗೂ ಸೀಮಿತ ಪಾನೀಯಗಳು ಇರಲಿವೆ.

ಪ್ರತಿ ವ್ಯಕ್ತಿಗೆ ಪ್ರವೇಶ ಶುಲ್ಕ 1500 ನಿಗದಿಪಡಿಸಲಾಗಿದೆ. ಸೀಮಿತ ಸ್ಲಾಟ್‌ಗಳು ಲಭ್ಯವಿದ್ದು, ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 84970 98808, 096325 31153 ಅನ್ನು ಸಂಪರ್ಕಿಸಬಹುದಾಗಿದೆ.