ಪೆರ್ಡೂರು: ಉದ್ಯಮಿ, ಹಿರಿಯ ಕೃಷಿಕ ಸುಂದರ್ ಶೆಟ್ಟಿ ನಿಧನ

ಪೆರ್ಡೂರು: ಉದ್ಯಮಿ, ಹಿರಿಯ ಕೃಷಿಕ ಕುಂಟಾಲಕಟ್ಟೆ-ಬೈರಂಪಳ್ಳಿ ನಿವಾಸಿ ಸುಂದರ್ ಶೆಟ್ಟಿ (84) ಇವರು ಅಸೌಖ್ಯದಿಂದ ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.

ಮೃತರು ಪತ್ನಿ ಬೇಬಿ ಶೆಟ್ದಿ, ಮೂವರು ಪುತ್ರರು ರಮಾನಂದ, ಸದಾನಂದ ದಯಾನಂದ ಹಾಗೂ ಅಪಾರ ಬಂಧುವಿತರನ್ನು ಅಗಲಿದ್ದಾರೆ.