ಮಂಗಳೂರು: ನಾಳೆ ನಡೆಯಬೇಕಿದ್ದ ಮಂಗಳೂರು ವಿ.ವಿ ಪರೀಕ್ಷೆಯನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ನೀಡಲಾದ ಸರಕಾರಿ ರಜೆಯ ಕಾರಣದಿಂದ ಮುಂದೂಡಲಾಗಿದೆ.
ಮಂಗಳೂರು ವಿವಿ ಪರೀಕ್ಷೆಗಳು ನಾಳೆಯಿಂದ ಆರಂಭಗೊಳ್ಳಬೇಕಿತ್ತು. ಇದೀಗ ನಾಳೆಯ ಪರೀಕ್ಷೆಯನ್ನು ಮುಂದೂಡಲಾಗಿದ್ದು.ದಿನಾಂಕವನ್ನು ಸದ್ಯದಲ್ಲಿಯೇ ವಿಶ್ವವಿದ್ಯಾನಿಲಯ ಘೋಷಿಸಲಿದೆ ಎಂದು ವಿವಿ ತಿಳಿಸಿದೆ.