Home » ನಾಳೆ ಮಲ್ಪೆ ಫಿಶರೀಶ್ ಹೈಸ್ಕೂಲ್ ನಲ್ಲಿ “ಕತ್ತಲ ಚಿಗುರು” ಭಾಗ- 2″ ಕಿರುಚಿತ್ರದ ಪ್ರೀಮಿಯರ್ ಶೋ
ನಾಳೆ ಮಲ್ಪೆ ಫಿಶರೀಶ್ ಹೈಸ್ಕೂಲ್ ನಲ್ಲಿ “ಕತ್ತಲ ಚಿಗುರು” ಭಾಗ- 2″ ಕಿರುಚಿತ್ರದ ಪ್ರೀಮಿಯರ್ ಶೋ
ಉಡುಪಿ: ಶಾಲಾ ವಿದ್ಯಾರ್ಥಿಗಳ ಕಥಾಹಂದರ ಹೊಂದಿರುವ ದಿನೇಶ್ ಕೊಡವೂರು ನಿರ್ದೇಶನದಲ್ಲಿ ಮೂಡಿಬಂದಿರುವ “ಕತ್ತಲ ಚಿಗುರು ಭಾಗ 2” ಕಿರುಚಿತ್ರದ ಪ್ರೀಮಿಯರ್ ಶೋ ಕಾರ್ಯಕ್ರಮ ನಾಳೆ (ಆ.15) ಮಧ್ಯಾಹ್ನ 2.30ಕ್ಕೆ ಮಲ್ಪೆ ಫಿಶರೀಶ್ ಹೈಸ್ಕೂಲ್ ಸಭಾಭವನದಲ್ಲಿ ನಡೆಯಲಿದೆ ಎಂದು ಚಿತ್ರ ತಂಡ ಪ್ರಕಟಣೆಯಲ್ಲಿ ತಿಳಿಸಿದೆ.