ಉಡುಪಿ: ನಗರದ ಪ್ರಸಿದ್ಧ ಬಲ್ಲಾಳ್ ಮೊಬೈಲ್‌ನಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ಕೊಡುಗೆಯನ್ನು ನೀಡಲಾಗಿದೆ.
ಈ ವಿಶೇಷ ಕೊಡುಗೆಯಲ್ಲಿ ಯಾವುದೇ ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಖಚಿತ ಉಡುಗೊರೆ ನೀಡಲಾಗುತ್ತಿದ್ದು, ರೂ. 1999 ಮೌಲ್ಯದ ಇಯರ್ ಬಡ್ಸ್ ,ರೂ. 3999 ಮೌಲ್ಯದ ಬಿಟಿ ಸ್ಪೀಕರ್, ರೂ. 3999 ಮೌಲ್ಯದ ಸ್ಮಾರ್ಟ್ ವಾಚ್ ಹಾಗೂ ರೂ.1999 ಪವರ್ ಬ್ಯಾಂಕ್ ಮೊದಲಾದ ಖಚಿತ ಉಡುಗೊರೆಗಳನ್ನು ಗ್ರಾಹಕರು ತಮ್ಮದಾಗಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಒರಿಯನ್ ಬಿಲ್ಡಿಂಗ್, ಎದುರು ಕಲ್ಪನಾ ಥಿಯೇಟರ್ ಉಡುಪಿ ph:9886245522