ಕಾರ್ಕಳ:ಖ್ಯಾತ ಹೋಟೆಲ್ ಉದ್ಯಮಿ ಕೊಡುಗೈ ದಾನಿ ನಂದಳಿಕೆ ಬಿ.ಸುಬ್ಬಯ್ಯ ಶೆಟ್ಟಿ ನಿಧನ

ಕಾರ್ಕಳ:ಖ್ಯಾತ ಹೋಟೆಲ್ ಉದ್ಯಮಿ ನಂದಳಿಕೆ ಶ್ರೀಮಾತ (ನಗಂಡೊಟ್ಟು) ಬಿ ಸುಬ್ಬಯ್ಯ ಶೆಟ್ಟಿ ನಿಧನ ಹೊಂದಿದ್ದಾರೆ.

ಇವರ ನಿಧನಕ್ಕೆ ಅಪಾರ ಬಂಧು ಮಿತ್ರರು ಸಂತಾಪ ಸೂಚಿಸಿದ್ದಾರೆ.