ಉಡುಪಿಯ ಸುಪ್ರಸಿದ್ಧ ಸ್ಟಾರ್ ಹೋಟೆಲ್ ನಲ್ಲಿ ವಿವಿಧ ಹುದ್ದೆಗಳಿಗೆ ಬೇಕಾಗಿದ್ದಾರೆ.

ಉಡುಪಿ:ಉಡುಪಿಯ ಪ್ರಸಿದ್ಧ ಸ್ಟಾರ್ ಹೋಟೆಲ್ ಮತ್ತು ರೆಸಾರ್ಟ್ ಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಖಾಲಿ ಇರುವ ಹುದ್ದೆಗಳು:

1 ರಿಸೆಷನಿಸ್ಟ್ (Male/Female)
2 ರೆಸ್ಟೋರೆಂಟ್ ಮ್ಯಾನೇಜರ್
3 ಅಕೌಂಟೆಂಟ್ (B.com)
4 ಕ್ಯಾಶಿಯರ್ (Male)
5 ಎಲೆಕ್ನಿಷಿಯನ್ (Maintainance)
6 ಸೂಪರ್ ವೈಸರ್

ಉತ್ತಮ ವೇತನದೊಂದಿಗೆ ಊಟ – ವಸತಿ ಸೌಲಭ್ಯವಿದೆ.

ಆಸಕ್ತರು ಕೂಡಲೇ ಸಂಪರ್ಕಿಸಿ
9663312304, 9606968198