ಉಡುಪಿ: ಉಡುಪಿಯ ಸರ್ವಿಸ್ ಬಸ್ ಸ್ಟ್ಯಾಂಡ್ ಬಳಿಯ ಗ್ರಾಸ್ ಲ್ಯಾಂಡ್ ಕಮರ್ಷಿಯಲ್ ಕಾಂಪ್ಲೆಕ್ಸ್ ನ ಎರಡನೇ ಮಹಡಿಯಲ್ಲಿ ಇರುವ “ನಿಯೊ ಯೂನಿಸೆಕ್ಸ್ ಸೆಲ್ಯೂನ್” ನಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಮಾನ್ಸೂನ್ ಸ್ಪೆಷಲ್ ಆಫರ್ ಘೋಷಿಸಲಾಗಿದೆ.
ಪುರುಷರಿಗೆ ಕೈಗೆಟುಕುವ ದರದಲ್ಲಿ ವಿವಿಧ ಪ್ಯಾಕೇಜ್ ಗಳು ಈ ಆಫರ್ ನಲ್ಲಿ ದೊರೆಯಲಿದೆ.
₹659/-PACKAGE
- Hair Cut
- Beard Design / Clean Shave
- Oil Massage
- D. Tan / Bleach (Face & Neck)
₹999/-PACKAGE
- Hair Cut
- Beard Trim / Shave
- Cleanup
- Pedicure
₹1499/-PACKAGE
- Change of Style
- Beard Design
- Franzia Wine Facial
- Back & Neck
₹1999/-PACKAGE
- Hair Cut
- Grey Coverage or Hair Spa
- Pedicure
- Mancode Facial
ಇದಲ್ಲದೆ ವಿದ್ಯಾರ್ಥಿಗಳಿಗೆ ಸೆಷ್ಪಲ್ ಆಫರ್ ಕೇವಲ 99ರೂ. ನಲ್ಲಿ ಹೇರ್ ಕಟ್ ಸೌಲಭ್ಯ ಕೂಡ ಇದೆ.
ಮಹಿಳೆಯರಿಗೆ ಬಂಪರ್ ಆಫರ್:
ಮಹಿಳೆಯರಿಗೆ ಕೂಡ ಕೈಗೆಟುಕುವ ದರದಲ್ಲಿ ವಿವಿಧ ಪ್ಯಾಕೇಜ್ ಅನ್ನು ಈ ಮನ್ಸೂನ್ ಆಫರ್ ನಲ್ಲಿ ನೀಡಲಾಗಿದೆ.

₹699/- PACKAGE
- Eyebrow
- Upperlip Threading / Wax
- Chin Threading / Wax
- Hair Cut
- Cleanup
₹999/- PACKAGE
- Hair Cut
- D. Tan / Bleach ( Face & Neck )
- Advance Cleanup
- Eyebrows
- Hair Oil Massage
₹1499/- PACKAGE
- Full Arms Wax
- Under Arms Wax
- Aryanveda Facial
- Half Leg Wax
- Pedicure
₹1999/- PACKAGE
- Full Arms Wax
- Pedicure
- Full Leg Wax
- South Sea Facial
- Hair Spa
ಅದಲ್ಲದೆ ವಿದ್ಯಾರ್ಥಿನಿಯರಿಗೆ ಸ್ಪಷೆಲ್ ಆಫರ್ ಕೇವಲ 20 ರೂ .ನಲ್ಲಿ ಐಬ್ರೊ ಸೌಲಭ್ಯ ಕೂಡ ಇರಲಿದೆ.
ಈ ವಿಶೇಷ ಆಫರ್ ಆಗಸ್ಟ್ 6ರ ವರೆಗೆ ಮಾತ್ರ ಇರಲಿದೆ. ಹೀಗಾಗಿ ಪುರುಷರು ಹಾಗೂ ಮಹಿಳೆಯರು ಕೂಡಲೇ ನಿಯೊ ಯೂನಿಸೆಕ್ಸ್ ಸೆಲ್ಯೂನ್ ಗೆ ಭೇಟಿ ಕೊಟ್ಟು, ಈ ಸೆಷ್ಪಲ್ ಆಫರ್ ನ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 93802 48044 ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು.












