ಉಡುಪಿ:ಉಡುಪಿಯ ಟ್ರಾವೆಲ್ ಆಫೀಸಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಹುದ್ದೆಗಳು:
1. ಆಫೀಸ್ ಮ್ಯಾನೇಜರ್: ಹಿಂದಿ ಕನ್ನಡ ಮತ್ತು ಇಂಗ್ಲಿಷ್ ಸಂವಹನದಲ್ಲಿ ಪಾರಂಗತರಾಗಿರುವ ಎಕ್ಸೆಲ್ ಜ್ಞಾನ ಮತ್ತು ಟ್ಯಾಲಿ ಆಕ್ಟ್ಗಳ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆಕರ್ಷಕ ಸಂಬಳ 15 ಸಾವಿರದಿಂದ ನಿಂದ 30 ಸಾವಿರ ಜೊತೆಗೆ ಅನುಭವಕ್ಕನುಗುಣವಾಗಿ ಸೌಲಭ್ಯಗಳನ್ನು ಒದಗಿಸಲಾಗುವುದು.
2.ಸ್ಟೆನೋಗ್ರಾಫರ್ : ಗ್ರಾಫಿಕ್ ಡಿಸೈನಿಂಗ್, ಕೊರೊಲ್ ಡ್ರಾ, ಫೋಟೋಶಾಪ್ ನಿರ್ವಹಣೆ ಕೌಶಲ್ಯಗಳೊಂದಿಗೆ ಉತ್ತಮ ಟೈಪಿಂಗ್ ವೇಗವನ್ನು ಹೊಂದಿರುವ ಅಭ್ಯರ್ಥಿಗೆ ಅನುಭವದ ಆಧಾರದ ಮೇಲೆ ಸಂಬಳ 15 ರಿಂದ 20 ಸಾವಿರ ಜೊತೆಗೆ ವಿವಿಧ ಸವಲತ್ತುಗಳನ್ನು ಒದಗಿಸಲಾಗುವುದು.
3. ಕ್ಯಾಷಿಯರ್/ಮ್ಯಾನೇಜರ್:ಟ್ಯಾಲಿ ಅಕೌಂಟಿಂಗ್ ನ ಜ್ಞಾನ ಹೊಂದಿರಬೇಕು. ಸಂಬಳ -12 ರಿಂದ 18 ಸಾವಿರ.
ಉಡುಪಿ ಆಸುಪಾಸಿನ ಅಭ್ಯರ್ಥಿಗಳಿಗೆ ಮಾತ್ರ ಆದ್ಯತೆ ನೀಡಲಾಗುವುದು.
ತಕ್ಷಣ ಸಂಪರ್ಕಿಸಿ :9353011492