ಉಡುಪಿ:ಬ್ರಹ್ಮಾವರದ ಶೆಣೈ ಹೋಂ ಪ್ರಾಡಕ್ಟ್ಸ್ ನಲ್ಲಿ ಎಲ್ಲಾ ಬಗೆಯ ಸ್ವೀಟ್ಸ್ ಗಳು, ಬಯಕೆಯ ಭಕ್ಷ್ಯಗಳು,ವೆಜ್ ಕ್ಯಾಟರಿಂಗ್, ಹಾಗೂ ಸಾಂಪ್ರದಾಯಿಕ ತಿನಿಸಿಗಳು ಲೈವ್ ಕೌಂಟರ್ ಎಲ್ಲವೂ ಸಿಗಲಿದೆ.
ಸಾಂಪ್ರದಾಯಿಕ ತಿನಿಸುಗಳು:
ಗುಳಿ ಅಪ್ಪ
ಕಾಯಿನ್ ಪರೋಟ
ಅಕ್ಕಿ ಮುಂಡಿ
ಕೋಳಿ ರೊಟ್ಟಿ
ನೀರುದೋಸೆ
ಅಕ್ಕಿ ರೊಟ್ಟಿ
ಅಕ್ಕಿ ಇಡ್ಲಿ
ಕಡಬು (ಎಲೆ)
ಸ್ಪಾಂಜ್ ಇಡ್ಲಿ
ಮೂಡೆ (ಓಲಿ)
ಅಕ್ಕಿ ಶಾವಿಗೆ
ಚಿರೋಟಿ (ಪಾಯಸ)
ಆಪಂ ದೋಸೆ
ಪತ್ರೊಡೆ
ಚಪಾತಿ
ರುಮಾಲಿ ರೊಟ್ಟಿ
ಜೋಳ ರೊಟ್ಟಿ
ರಾಗಿ ರೊಟ್ಟಿ
ರಾಗಿ ಮುದ್ದೆ
ಕಪ್ಪ ರೊಟ್ಟಿ (ಓಡು ದೋಸೆ)
ಅಕ್ಕಿ ಮಣ್ಣಿ
ಗೋಧಿ ಮಣ್ಣಿ
ಹಲಸಿನ ಹಣ್ಣಿನ ಕಡಬು (ಗಟ್ಟಿ)
ಅರಶಿನ ಎಲೆಯ ಕಡಬು (ಗಟ್ಟಿ)
ಪೂರಿ

ಸ್ವೀಟ್ಸ್:
ಬೂಂದಿ ಲಾಡು/ಸ್ಪೆಷಲ್
ಮೈಸೂರ್ಪಾಕ್/ಸ್ಪೆಷಲ್
ಅತ್ರಾಸ
ಕಡ್ಲೆಬೇಳೆ ಹೋಳಿಗೆ
ಪಂಚರತ್ನ ಕಡಿ
ಕುಂಬಳಕಾಯಿ ಕಡಿ
ಡಿಂಕಿ ಲಾಡು
ಬೇಸನ್ ಲಾಡು
ಗೋಧಿ ಲಾಡು
ಕರ್ಜಿಕಾಯಿ
ಗರಿ ಲಾಡು
ಜಿಲೇಬಿ
ರವೆ ಲಾಡು
ಮೋಹನ್ ಲಾಡು
ಡ್ರೈಫ್ರುಟ್ ಲಾಡು
ಕಾಯಿ ಹೋಳಿಗೆ
ಮಾಲ್ಪುರಿ
ದೂದ್ ಪೇಡ
ಬಾದುಶಾ
ಸೋನ್ ಪಪ್ಪಡಿ
ಮೋತಿಚೂರ್ ಲಾಡು
ರವಾ ಹೋಳಿಗೆ
ಪಿಸ್ತಾ ರೋಲ್
ಹಾರ್ಲಿಕ್ಸ್ ಬರ್ಫಿ
ಬೂಸ್ಟ್ ಬರ್ಫಿ
ಬಾದಾಮ್ ಬರ್ಫಿ
ಕಲಕನ
ಪಿಸ್ತಾ ಬರ್ಫಿ
ಚಾಕಲೇಟ್ ಬರ್ಫಿ
ಗೋಧಿ ಹಲ್ವಾ
ನೇಂದ್ರ ಬಾಳೆ ಹಲ್ವಾ
ಕ್ಯಾರೆಟ್ ಹಲ್ವಾ
ಕೂಷ್ಮಾಂಡ ಹಲ್ವಾ
ಧಾರವಾಡ ಪೇಡ
ಡ್ರೈ ಜಾಮೂನ್
ಗುಲಾಬ್ ಜಾಮೂನ್
ಸಾಟ್
ಜಹಾಂಗೀರ್

ಲೈವ್ ಕೌಂಟರ್:
ಸೆಟ್ ದೋಸೆ, ನೀರು ದೋಸೆ, ಫ್ರುಟ್ಸ್ ಕೌಂಟರ್, ರುಮಾಲಿ ರೊಟ್ಟಿ, ಪರೋಟ, ಜಿಲೇಬಿ ಕೌಂಟರ್, ಚಾಟ್ಸ್ ಕೌಂಟರ್, ಪಾನ್ ಕೌಂಟರ್, ಸ್ವೀಟ್ಸ್ ಕೌಂಟರ್, ಆಪಂ, ಶಾಬಕ್ಕಿ ದೋಸೆ, ಸಾಫ್ಟಿ ಐಸ್ ಕ್ರೀಂ, ಜ್ಯೂಸ್ ಕೌಂಟರ್, ಪಾಯಸದ ಪೂರಿ (ಅಪ್ಪೆ ಪಾಯಸ)ಪೂರಿ,ರುಮಾಲಿ ರೊಟ್ಟಿ ಚಿರೋಟಿ (ಪಾಯಸದ್ದು),ಹೀಗೆ ಇವೆಲ್ಲವೂ ಲೈವ್ ಕೌಂಟರ್ ನಲ್ಲಿ ದೊರಕಲಿದೆ.

ಎಲ್ಲಾ ರೀತಿಯ ಸ್ವೀಟ್ಸ್ ಗಳಿಗೆ ಸಂಪರ್ಕಿಸಿ: ಶೆಣೈ ಹೋಂ ಪ್ರಾಡಕ್ಟ್ಸ್ ಮಟಪಾಡಿ, ಬ್ರಹ್ಮಾವರ, ಕರ್ನಾಟಕ- 576213.
📞7760693593
📞9945023777
📩[email protected]












