ಉಡುಪಿ:ಪಂಚತ್ರಿಂಶತ್ ಉತ್ಸವದ ಅಂಗವಾಗಿ ನೃತ್ಯ-ನೃತ್ಯರೂಪಕ-ನಾಟಕ ಪ್ರಸಾದನ ಮತ್ತು ವರ್ಣಾಲಂಕಾರ ಕಾರ್ಯಾಗಾರ

ಉಡುಪಿ:ಲಕ್ಷ್ಮೀ ಗುರುರಾಜ್ ಎನ್.ಎನ್.ಯು. (ರಿ.)ಪಂಚತ್ರಿಂಶತ್ ಉತ್ಸವದ ಅಂಗವಾಗಿ ಪ್ರಸ್ತುತ ಪಡಿಸುವ ನೃತ್ಯ-ನೃತ್ಯರೂಪಕ-ನಾಟಕ ಪ್ರಸಾದನ ಮತ್ತು ವರ್ಣಾಲಂಕಾರ ಕಾರ್ಯಾಗಾರವು ಮಾರ್ಚ್ 31 ರ ಸೋಮವಾರ ಬೆಳಿಗ್ಗೆ 9:00 ರಿಂದ ಸಂಜೆ 5:00 ಉಡುಪಿಯಲ್ಲಿ ನಡೆಯಲಿದೆ.

ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಪ್ರಕಾಶ್ ಕುಂಜಿಬೆಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ.ಸಾಮಾಗ್ರಿ ಮತ್ತು ಊಟೋಪಚಾರ ಸೇರಿ ಶುಲ್ಕ: 1000/-ಇರಲಿದೆ.

ಆಸಕ್ತರು ಸಂಪರ್ಕಿಸಿ:
ಶ್ರೀಮತಿ ಶ್ರೀಲಲಿತಾ ಪ್ರವೀಣ್ : +91 94818 43935

ಕಾರ್ತಿಕ್ ಪ್ರಭು : +917760249960