ಉಡುಪಿ: ಉಡುಪಿ ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್ ಮತ್ತು OTICON ಪ್ರಾಯೋಜಕತ್ವದಲ್ಲಿ ಮೇ18 ಮತ್ತು 19ರಂದು ಉಡುಪಿ ಕೋರ್ಟ್ ಬಳಿ, ದೇವರಾಜ್ ಟವರ್ಸ್, ಒಂದನೇ ಮಹಡಿಯಲ್ಲಿ ಬೆಳಿಗ್ಗೆ 10 ರಿಂದ 1.30 ರವರೆಗೆ ಸಾಯಂಕಾಲ 3 ರಿಂದ 6ರ ವರೆಗೆ ಉಚಿತ ಶ್ರವಣ ತಪಾಸಣೆ ಶಿಬಿರ ನಡೆಯಲಿದೆ.
ಶಿಬಿರದ ಮುಂದಾಳತ್ವವನ್ನು ನಿರ್ಮಲ ಪ್ರಭು, ಆಡಿಯಾಲಾಜಿಸ್ಟ್ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಸ್ಟ್ ಅವರು ವಹಿಸುವರು.
- ಪದಗಳನ್ನು ಪುನರಾವರ್ತಿಸಲು ನೀವು ಆಗಾಗ್ಗೆ ಕೇಳುತ್ತೀರಾ?
- ನಿಮ್ಮ ಕಿವಿಯಲ್ಲಿ ಯಾವಾಗಲೂ ಶಬ್ದವು ಧ್ವನಿಸುತ್ತಿರುತ್ತದೆಯೇ ?
- ನಿಮ್ಮ ಶ್ರವಣ ಸಮಸ್ಯೆಯೂ ಹೊಸ ಜನರನ್ನು ಭೇಟಿ ಯಾದಾಗ ನೀವು ಮುಜುಗರ ಕೊಳ್ಳಗಾಗುವಂತೆ ಭಾವಿಸುತ್ತದೆಯೇ?
- ನಿಮ್ಮ ಶ್ರವಣ ಸಮಸ್ಯೆಯೂ ನಿಮ್ಮನು ಖಿನ್ನತೆಗೆ ಒಳಪಡಿಸುತ್ತದೆಯೇ?
- ನೀವು ಸಾಮಾಜಿಕ ಸಂವಹನದಲ್ಲಿ ಪಾಲ್ಗೊಳ್ಳುವಾಗ ಸಮಸ್ಯೆಯನ್ನು ಎದುರಿಸುತಿದ್ದೀರಾ?
- ನೀವು ಯಾವುದಾದರೂ ಶಬ್ದ ಮಾಲಿನ್ಯ ಹೊಂದಿರುವ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ನಿಮ್ಮ ಶ್ರವಣ ಶಕ್ತಿಯನ್ನು ಪ್ರತಿ ವರ್ಷ ಪರೀಕ್ಷಿಸಬೇಕು.
- ಹೋಟೆಲ್, ಮದುವೆ ಮತ್ತು ಇತರ ಸಭಾ ಸಮಾರಂಭಗಳಲ್ಲಿ ಸಂಭಾಷಣೆಯನ್ನು ಅನುಸರಿಸಲು ನಿಮಗೆ ಕಷ್ಟ ವಾಗುತ್ತಿದೆಯೇ?
- ಮೊಬೈಲಿನಲ್ಲಿ ಬೇರೆಯವರ ಮಾತು ಆಲಿಸಲು ನಿಮಗೆ ಸಮಸ್ಯೆಯಿದೆಯೇ?
- ನೀವು ಟಿವಿ ಅಥವಾ ಮೊಬೈಲಿನ ಶಬ್ದ ಪ್ರಮಾಣವನ್ನು ಇತರರಿಗಿಂತ ಜೋರಾಗಿ ಇಡುತ್ತೀರ?
- ನಿಮ್ಮ ಜೊತೆ ಬೇರೆಯವರು ಮಾತನಾಡುತ್ತಿರುವಾಗ ಅವರ ಮಾತು ಅಸ್ಪಷ್ಟವಾಗಿ ಕೇಳುತ್ತದೆಯೇ ? ಅಥವಾ ಅವರು ನಿಮ್ಮ ಜೊತೆ ಎನೋ ಗೊಣಗುತ್ತಿರುವಂತೆ ಭಾಸವಾಗುತ್ತಿದ್ದೆಯೇ?
ಮೇಲಿನ ಎಲ್ಲಾ ಸಮಸ್ಯೆಗಳಲ್ಲಿ ಯಾವುದಾದರೂ ಕೆಲವು ಲಕ್ಷಣಗಳು ನಿಮ್ಮಲಿ ಕಂಡುಬಂದಲ್ಲಿ ನಿಮ್ಮ ಶ್ರವಣವನ್ನು ಪರೀಕ್ಷಿಸಬೇಕು.
ಸುಸಜ್ಜಿತವಾದ ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್ ಗೆ ಭೇಟಿ ನೀಡಿ ನಿಮ್ಮ ಅನುಮಾನವನ್ನು ಬಗೆಹರಿಸಿಕೊಂಡು ನಿಮ್ಮ ಜೀವನವನ್ನು ಮತ್ತು ಸಂಬಂಧಗಳನ್ನು ಬಲಪಡಿಸಿಕೊಳ್ಳಿ.
- Hearing test ( pure tone Audiometry)
- Imepedence Audiometry
- Otoacoustic emission test
- Computerised Hearing Aid trial.
- Hearing aid accessories
- Speech and language therapyಈ ಎಲ್ಲಾ ಪರೀಕ್ಷೆಗಳು ಮೇಲಿನ ಸೆಂಟರಿನಲ್ಲಿ ನಡೆಯುತ್ತದೆ.
ನೇಮಕಾತಿಗಾಗಿ ಕರೆ ಮಾಡಿ: 8867693809, 9880029809