ವಿನಾಯಕ್ ಕಾಮತ್ ಕೆ.:
ಸಿಎ ಅಂತಿಮ ಪರೀಕ್ಷೆಯಲ್ಲಿ ವಿನಾಯಕ್ ಕಾಮತ್ ಕೆ. ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೈ ನಾಯಕ್ ಆ್ಯಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಇವರು ಉಡುಪಿ ಕುಂಜಿಬೆಟ್ಟು ವಿನುತಾ ಕಾಮತ್ ಮತ್ತು ಗಣೇಶ್ ಕಾಮತ್ ದಂಪತಿಯ ಪುತ್ರ.
ತೇಜಸ್ವಿನಿ ಕಾಮತ್:
ಸಿಎ ಪರೀಕ್ಷೆಯಲ್ಲಿ ತೇಜಸ್ವಿನಿ ಕಾಮತ್ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೈ ನಾಯಕ್ ಆ್ಯಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಅವರು ಉಡುಪಿ ದೊಡ್ಡಣಗುಡ್ಡೆಯ ವಿಜಯಶ್ರೀ ಶೆಣೈ ಮತ್ತು ಉದಯ ಕುಮಾರ್ ಕಾಮತ್ ದಂಪತಿಯ ಪುತ್ರಿ.
ವಿದ್ಯಾಶ್ರೀ ಕಲ್ಕೂರ್:
ಸಿಎ ಅಂತಿಮ ಪರೀಕ್ಷೆಯಲ್ಲಿ ವಿದ್ಯಾಶ್ರೀ ಕಲ್ಕೂರ್ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೈ ನಾಯಕ್ ಆ್ಯಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಅವರು ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದ ದಮಯಂತಿ ಕಲ್ಕೂರ್ ಮತ್ತು ವಿಘ್ನೇಶ್ವರ ಕಲ್ಕೂರ್ ದಂಪತಿಯ ಪುತ್ರಿ.
ನರೇಶ ಕೆ. ಕಾಮತ್:
ಸಿಎ ಅಂತಿಮ ಪರೀಕ್ಷೆಯಲ್ಲಿ ನರೇಶ್ ಕೆ.ಕಾಮತ್ ಉತ್ತೀರ್ಣರಾಗಿದ್ದಾರೆ.ಉಡುಪಿಯ ಪೈ ನಾಯಕ್ ಆ್ಯಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಅವರು ಕಾರ್ಕಳದ ರಾಧಿಕಾ ಕಾಮತ್ ಮತ್ತು ಕೃಷ್ಣಾನಂದ ಕಾಮತ್ ದಂಪತಿಯ ಪುತ್ರ.
ಶ್ರೀನಿಧಿ ರವಿಕಾಂತ್ ಕಾಮತ್:
ಸಿಎ ಅಂತಿಮ ಪರೀಕ್ಷೆಯಲ್ಲಿ ಶ್ರೀನಿಧಿ ರವಿಕಾಂತ್ ಕಾಮತ್ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೈ ನಾಯಕ್ ಆ್ಯಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಅವರು ಕುಮಟಾದ ರೂಪ ಕಾಮತ್ ಮತ್ತು ಸಿಎ ರವಿಕಾಂತ್ ಕಾಮತ್ ದಂಪತಿಯ ಪುತ್ರಿ.
ತಿಲಕ್ ಭಟ್:
ಸಿಎ ಅಂತಿಮ ಪರೀಕ್ಷೆಯಲ್ಲಿ ತಿಲಕ್ ಭಟ್ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೈ ನಾಯಕ್ ಆ್ಯಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಅವರು ಕೊಪ್ಪ ತಾಲೂಕಿನ ಜಯಪುರದ ರಾಧಿಕಾ ಭಟ್ ಮತ್ತು ಅಶೋಕ್ ಕುಮಾರ್ ದಂಪತಿಯ ಪುತ್ರ.
ಧನ್ಯಾ ಶಾನಭಾಗ್:
ಸಿಎ ಅಂತಿಮ ಪರೀಕ್ಷೆಯಲ್ಲಿ ಧನ್ಯಾ ಶಾನಭಾಗ್ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೈ ನಾಯಕ್ ಆ್ಯಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ, ತರಬೇತಿ ಪಡೆದಿರುವ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಪೂರ್ಣಿಮಾ ಶಾನಭಾಗ್ ಮತ್ತು ದಾಮೋದರ ಶಾನಭಾಗ್ ದಂಪತಿಯ ಪುತ್ರಿ.
ಕೆ. ನೀಲೇಶ್ ಶೆಣೈ:
ಸಿಎ ಅಂತಿಮ ಪರೀಕ್ಷೆಯಲ್ಲಿ ನೀಲೇಶ್ ಶೆಣೈ ಉತ್ತೀರ್ಣರಾಗಿದ್ದಾರೆ. ಉಡುಪಿಯ ಪೈ ನಾಯಕ್ ಆ್ಯಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಅವರು ಬ್ರಹ್ಮಾವರ ಕುಮ್ರಗೋಡು ಕೆ. ಶೈಲಜಾ ಶೆಣೈ ಮತ್ತು ನಾಗೇಶ್ ಶೆಣೈ ದಂಪತಿಯ ಪುತ್ರ.