ಉಡುಪಿ ಮತ್ತು ಮಂಗಳೂರಿನ ಪ್ರಸಿದ್ಧ ಸ್ಮಾರ್ಟ್ ಪ್ಯಾಕ್ ಮತ್ತು ಪ್ರೊಡಕ್ಷನ್ ಇಂಡಸ್ಟ್ರಿಗಳಲ್ಲಿ ವಿವಿಧ ಹುದ್ದೆಗಳಿಗೆ ಬೇಕಾಗಿದ್ದಾರೆ.

ಮಣಿಪಾಲ: ಮಣಿಪಾಲದ ಪ್ರಸಿದ್ಧ ಸ್ಮಾರ್ಟ್ ಪ್ಯಾಕ್ ಮತ್ತು ಪ್ರೊಡಕ್ಷನ್ ಇಂಡಸ್ಟ್ರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆಗಳು:

1 ಪ್ರೊಡಕ್ಷನ್ ಸೂಪರ್ ವೈಸರ್
2 ಅಕೌಂಟ್ಸ್ ಎಕ್ಸಿಕ್ಯೂಟಿವ್
3 ಸ್ಟೋರ್ ಎಕ್ಸಿಕ್ಯೂಟಿವ್
4 ಮೆಷಿನ್ ಆಪರೇಟ‌ರ್
5 ಬಿಲ್ಲಿಂಗ್ / ಕ್ಯಾಶಿಯರ್
6 ಸೆಕ್ಯೂರಿಟಿ ಗಾರ್ಡ್,

ಅತ್ಯುತ್ತಮ ವೇತನದೊಂದಿಗೆ PF ESI ಸೌಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

7019891796, 7975861846.