ಉಡುಪಿ-ಮಣಿಪಾಲದ ಎಕ್ಸ್ ಪೋರ್ಟ್ ಮತ್ತು ಪಿವಿಸಿ ಪೈಪ್ ಇಂಡಸ್ಟ್ರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ: ಉಡುಪಿ-ಮಣಿಪಾಲದ ಎಕ್ಸ್ ಪೋರ್ಟ್ ಮತ್ತು ಪಿವಿಸಿ ಪೈಪ್ ಇಂಡಸ್ಟ್ರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆಗಳು:

1 ಪ್ರೊಡಕ್ಷನ್ ಸೂಪರ್ ವೈಸರ್ -10 Posts

2 ಅಕೌಂಟೆಂಟ್ – 3 Posts 1

3 ಟೆಕ್ನಿಷಿಯನ್ (ITI/Diploma) – 50 Posts

4 ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ – 5 Posts

5 ಎಲೆಕ್ನಿಷಿಯನ್ (ITI) – 10 Posts

6 ಬಿಲ್ಡಿಂಗ್ cum ಕ್ಯಾಶಿಯರ್ – 5 Posts

7 ಟೆಲಿಕಾಲರ್ – 48 Posts

ಅತ್ಯುತ್ತಮ ವೇತನದೊಂದಿಗೆ PF, ESI ಸೌಲಭ್ಯವಿದೆ.

ಆಸಕ್ತರು ಕೂಡಲೇ ಸಂಪರ್ಕಿಸಿ:
7019891796, 9741079989