ಉಡುಪಿ:ಜಿಲ್ಲೆಯ ಪ್ರಪ್ರಥಮ ಜುವೆಲ್ಲರಿ ಎಂಬ ಹೆಮ್ಮೆಯೊಂದಿಗೆ 8ನೇ ದಶಕದತ್ತ ಕಾಲಿಡುತ್ತಿರುವ “ನೋವೆಲ್ಟಿ”ಯ ಸಹ ಸಂಸ್ಥೆಯಾಗಿರುವ ಉಡುಪಿಯ ರಥ ಬೀದಿಯಲ್ಲಿರುವ ನೋವೇಲ್ಟಿ ಜುವೆಲ್ಲರಿಯು ವಿಶೇಷ ಕೊಡುಗೆಗಳನ್ನು ನೀಡುತ್ತಿದೆ.
ನಮ್ಮಲ್ಲಿ ಖರೀದಿಸಿದ ಆಭರಣಗಳಿಗೆ 1 ಗ್ರಾಂ.ಗೆ 600 ರೂ. ಡಿಸ್ಕೌಂಟ್ ಇರುತ್ತದೆ.ಇದು ದಿನಾಂಕ 24-04-2025 ರಿಂದ 30-4-2025 ರವರೆಗೆ ಈ ಕೊಡುಗೆಗಳು ಇರಲಿದೆ.ಚಿನ್ನ ಖರೀದಿಸಲು ಶುಭಕರವಾಗಿರುವ ಈ ಅಕ್ಷಯ ತೃತೀಯ ದ ದಿನದಂದು ನಮ್ಮಲ್ಲಿ ಖರೀದಿಸುವ ಚಿನ್ನಾಭರಣಗಳಿಗೆ ಅಷ್ಟೇ ತೂಕದ ಬೆಳ್ಳಿ ನಾಣ್ಯವನ್ನು ಉಚಿತವಾಗಿ ನೀಡುತ್ತಿದ್ದೇವೆ. ಇದಲ್ಲದೆ ಬೆಳ್ಳಿ ಪರಿಕರದ ಖರೀದಿಗೆ ಆಕರ್ಷಕ ರಿಯಾಯಿತಿ ಇರುತ್ತದೆ. ಖರೀದಿಯ ಮೌಲ್ಯಕ್ಕನುಗುಣವಾಗಿ ಹಲವು ಆಕರ್ಷಕ ಉಡುಗೊರೆಗಳು ಲಭ್ಯ.ಇದೇ ಬರುವ “ಅಕ್ಷಯ ತೃತೀಯಾ”ಕ್ಕೆ ತಮ್ಮೆಲ್ಲ ಗ್ರಾಹಕರನ್ನು ಹಾರ್ದಿಕವಾಗಿ ಸಾಗತಿಸುತ್ತಿದ್ದೇವೆ.
ನಮ್ಮಲ್ಲಿ ಮಾಸಿಕ ರೂ.500, 3500, 5500, ಹಾಗೂ 10,500 ಸಾವಿರ ಕಂತುಗಳುಳ್ಳ, ವಿಶೇಷ ಬೋನಸ್ ಹೊಂದಿರುವ ಚಿನ್ನಾಭರಣ ಯೋಜನೆಗಳು ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.












