ಆಹಾ ಅದ್ಬುತ ರುಚಿ “ಡ್ರಿಪ್ಸ್ ಬೇಕರಿ” ಯ ಕೇಕ್: ಕ್ರಿಸ್ಮಸ್ ಗೆ ಬಂದಿದೆ‌ ಬಗೆಬಗೆ ಕೇಕು: ಒಮ್ಮೆ ರುಚಿ ನೋಡಿ!

ಕೇಕ್ ಅಂತಂದ್ರೆ ಯಾರ ಬಾಯಲ್ಲಿ ನೀರು ಬರಲ್ಲ ಹೇಳಿ. ಅದ್ರಲ್ಲೂ ನಿಮ್ಮದೇ ಊರಲ್ಲಿ ಆಗ ತಾನೇ ಮಾಡಿದ ಫ್ರೆಶ್ ಕೇಕ್, ನಿಮ್ಮನೆ ಬಾಗಿಲಿಗೇ ಬರೋದಾದ್ರೆ ಬೇಡ ಅನ್ನೋರು ಯಾರಿದಾರೆ. ಉಡುಪಿ ಮತ್ತೆ ಮಣಿಪಾಲ್ ನಲ್ಲಿ ವಿಧ ವಿಧದ, ನಿಮ್ಮಿಷ್ಟದ ಡಿಸೈನ್ ಗಳ ಕೇಕ್ ಗಳನ್ನು ನೀಡಲು, ಮನೆ ಬಾಗಿಲಿಗೆ ತಲುಪಿಸಲು ಸದಾ ಸಿದ್ಧವಾಗಿದೆ “ಡ್ರಿಪ್ಸ್ ಬೇಕರಿ ಅಂಡ್ ಕೆಫೆ” (drips bakery and cafe). ಕ್ರಿಸ್ಮಸ್ ಟೈಮ್ ಅಂದ್ರಂತೂ ಕೇಕ್ ಗಳ ಹಬ್ಬ. ಬಗೆ ಬಗೆಯ ರುಚಿರುಚಿಯ ಕೇಕ್ ಗಳನ್ನು ಹಲವು ವರ್ಷಗಳಿಂದ ಸಿದ್ಧಪಡಿಸಿಕೊಡುತ್ತಿದೆ ಈ ಕೇಕ್ ಕೆಫೆ.

ಏನು ಸ್ಪೆಷಲ್!?

ಇಲ್ಲಿನ ವಿಶೇಷ ಅಂತಂದ್ರೆ 100 ಪರ್ಸೆಂಟ್ ಪ್ಯೂರ್ ವೆಜ್ ಕೇಕ್. ಕಾಲು ಕೆಜಿ ಯಿಂದ ಒಂದು ಕೆಜಿಯವರೆಗಿನ ತೂಕದ ಗ್ರಾಹಕರು ತಿಳಿಸಿದ ಡಿಸೈನ್ ನ ಕಸ್ಟಮೈಸ್ಡ್ ಕೇಕ್ ಗಳನ್ನು ತುಂಬಾ ರೀಸನೇಬಲ್ ಪ್ರೈಸ್ ಗೆ ತಯಾರಿಸಿಕೊಡಲಾಗುತ್ತದೆ. ಇಲ್ಲಿ ಕೇಕ್ ಗಳು ನುರಿತ ಬೇಕರ್ಸ್ ಗಳ ಕೈಯಲ್ಲಿ ಪ್ರೀತಿಯಿಂದ ಮಾಡಲ್ಪಡುತ್ತವೆ. ಪ್ರತಿಯೊಂದು ಸ್ಲೈಸ್ ಕೇಕ್ ನ್ನೂ ಆಸ್ವಾದಿಸುತ್ತಾ ಖುಷಿಯನ್ನು ಕಾಣಬಹುದಾಗಿದೆ. ಸಂಪ್ರದಾಯಿಕ ರುಚಿಯಿಂದ ಸಮ್ಮಿಳಿತವಾದ ಪ್ಲಮ್ ಕೇಕ್, ಕ್ರೀಮ್ ಕೇಕ್, ಪೇಸ್ಟ್ರಿ, ಐಸ್ ಕ್ರೀಮ್ ಕೇಕ್ ಎಲ್ಲವೂ ಇಲ್ಲಿ ಲಭ್ಯ.

ಹಾಗಾದ್ರೆ ತಡ ಮಾಡದೇ ನಿಮ್ಮ ಕ್ರಿಸ್ಮಸ್ ಕೇಕ್ ನ ರುಚಿ ಹೆಚ್ಚಿಸಲು, ನಿಮ್ಮಿಷ್ಟದ ಕೇಕ್ ಪಡೆಯಲು ಇಂದೇ ಡ್ರಿಪ್ಸ್ ಬೇಕರಿ ಕೆಫೆಗೆ ಭೇಟಿ ನೀಡಿ. ಕ್ರಿಸ್ಮಸ್ ಖುಷಿಯನ್ನು ಇನ್ನಷ್ಟು ಹೆಚ್ಚಿಸಿರಿ. ಉಡುಪಿ ಕೋರ್ಟ್ ರಸ್ತೆಯಲ್ಲಿರುವ ಡ್ರಿಪ್ಸ್ ಕೆಫೆ ಅಥವಾ ಮಣಿಪಾಲ್ ಯೂತ್ ಕಾರ್ನರ್ ಎದುರಿರುವ ಶಾಪ್ ಗೆ ನೇರವಾಗಿ ಭೇಟಿ ನೀಡಿ. ಅಥವಾ ಮನೆಬಾಗಿಲಿಗೇ ತಲುಪಿಸಲು ಈ ನಂಬರ್ ಗೆ ಕರೆ/ ವಾಟ್ಸಾಪ್ ಮಾಡಿ. ಸ್ವಿಗ್ಗಿ, ಜೊಮಾಟೋ ಮೂಲಕನೂ ಡೆಲಿವರಿ ಲಭ್ಯವಿದೆ.
ಸಂಪರ್ಕಿಸಿ 9972856775, 8151956775