ಉಡುಪಿ:ಆಶಾ ಜ್ಯುವೆಲರ್ಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ ಅಟೆಂಡರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಸೇಲ್ಸ್ ಎಕ್ಸಿಕ್ಯೂಟಿವ್ :
ಅರ್ಹತೆಗಳು:
- ಚಿಲ್ಲರೆ ಮಾರಾಟದಲ್ಲಿ(retail sales) ಕನಿಷ್ಠ 1 ವರ್ಷ ಅನುಭವ ಹೊಂದಿರಬೇಕು.
- ಮೂಲಭೂತ (basic)ಕಂಪ್ಯೂಟರ್ ಕಾರ್ಯಾಚರಣೆಗಳಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
- ಬಲವಾದ ಪರಸ್ಪರ ಮತ್ತು ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು.
- B.COM ಅಥವಾ ತತ್ಸಮಾನ(equivalent )ವಿದ್ಯಾರ್ಹತೆ.
ಅಟೆಂಡರ್ಸ್(Attenders)(M):
ಅರ್ಹತೆಗಳು:
- ಕನಿಷ್ಠ 10 ನೇ ತರಗತಿ
ನಿಮ್ಮ ಆಧಾರ್ ಕಾರ್ಡ್ನ ಫೋಟೊ ಕಾಪಿಯೊಂದಿಗೆ ನಿಮ್ಮ ರೆಸ್ಯೂಮ್ (CV) ಅನ್ನು ದಯವಿಟ್ಟು ತನ್ನಿ.
📞0820-2526514
📍ಕನಕದಾಸ ರಸ್ತೆ ಉಡುಪಿ 576101












