ಮಣಿಪಾಲ: ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ)ದಲ್ಲಿ ಎಂಎಸ್ ಡಿಸಿ ಬಡ್ಡಿಂಗ್ ಸ್ಕಾಲರ್ ಪ್ರೊಗ್ರಾಮ್ ಅಕ್ಟೋಬರ್ 3 ರಿಂದ ಅಕ್ಟೋಬರ್ 11 ರವರೆಗೆ ನಡೆಯಲಿದೆ.
ಅತ್ಯಾಕರ್ಷಕ ಕೌಶಲ್ಯ ತರಬೇತಿಯೊಂದಿಗೆ ನಿಮ್ಮ ರಜಾದಿನಗಳನ್ನು ಆನಂದಿಸಿರಿ. ಭಾಗವಹಿಸುವವರಿಗೆ ಬಹುಮಾನ ನೀಡಲಾಗುವುದು ಹಾಗೂ MSDC ಬಡ್ಡಿಂಗ್ ಸ್ಕಾಲರ್ಸ್ ಪ್ರಶಸ್ತಿ ಪ್ರಮಾಣಪತ್ರ ನೀಡಲಾಗುವುದು.
ನಿಮ್ಮ ಆಯ್ಕೆಯ ಯಾವುದೇ ಒಂದು ಗುಂಪನ್ನು ಆಯ್ಕೆಮಾಡಿ:
Group 1- Robotics Skills/loT Skills/3D Printing/PCB design.
Group 2- Electric Vehicle Skills/Automotive Skills / Drone Technology/CNC Skills.
Group 3- IT Skills / Beauty & Wellness/Interior Design/Animation Technology.
ಈ ಕಾರ್ಯಕ್ರಮದ ನೋಂದಣಿಗೆ ಕೊನೆಯ ದಿನಾಂಕ: 25ನೇ ಸೆಪ್ಟೆಂಬರ್ 2024
ನೋಂದಣಿ ಶುಲ್ಕ: ರೂ.1000/-
ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
ದೀಪಾ – 8123163934
ಡಾ ನಾರಾಯಣ ಶೆಣೈ – 9481019816