ಅ.3 ರಿಂದ ಅ.12ರ ವರೆಗೆ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ.

ಉಡುಪಿ: ಶ್ರೀ ಕ್ಷೇತ್ರ ಮಂದಾರ್ತಿ
ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಕ್ಟೋಬರ್ 3ರಿಂದ ಅಕ್ಟೋಬರ್ 12ರವರೆಗೆ ಶರನ್ನವರಾತ್ರಿ ಮಹೋತ್ಸವವು ಶ್ರೀ ದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

09-10-2024ನೇ ಬುಧವಾರ ಮೂಲ ನಕ್ಷತ್ರ ದಿನ “ಚಂಡಿಕಾಯಾಗ” ಜರಗಲಿರುವುದು.

ನವರಾತ್ರಿಯ ಈ ಕಾರ್ಯಕ್ರಮಗಳಿಗೆ ತಮಗೆಲ್ಲರಿಗೂ ಸ್ವಾಗತ ಬಯಸುವ

ಜಯಮ್ಮ ಪಿ., ಕಾರ್ಯನಿರ್ವಹಣಾಧಿಕಾರಿ

ಹೆಚ್.ಧನಂಜಯ ಶೆಟ್ಟಿ, ಅಧ್ಯಕ್ಷರು

ಹೆಚ್. ಪ್ರಭಾಕರ ಶೆಟ್ಟಿ, ಆನುವಂಶಿಕ ಮುಕ್ತೇಸರರು

ಹೆಚ್ಚು ಶಂಭು ಶೆಟ್ಟಿ, ಅನುವಂಶಿಕ ಮುಕ್ತೇಸರರು

ಆರ್. ಶ್ರೀನಿವಾಸ ಶೆಟ್ಟಿ, ಅನುವಂಶಿಕ ಮುಕ್ತೇಸರರು

ಹಾಗೂ ಊರ ಸಮಸ್ತರು, ಹೆಗ್ಗುಂಜೆ ನಾಲ್ಕು ಮನೆಯವರು ಶ್ರೀ ದೇವಳದ ಅರ್ಚಕ ವರ್ಗ ಮತ್ತು ಸಿಬ್ಬಂದಿ ವರ್ಗ, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮಂದಾರ್ತಿ ಪ್ರಕಟಣೆ ತಿಳಿಸಿದೆ.