ನಮ್ಮ ಕನಸಿನ ಮನೆಯನ್ನು ನಾವು ಅಂದುಕೊಂಡಂತೆಯೇ ನಿರ್ಮಿಸುವವರು ಕಡಿಮೆ ಮಂದಿ. ಆದರೂ ಅದ್ಬುತ ಎನ್ನಿಸುವಂತಹ ಮನೆಯನ್ನು ನಿರ್ಮಿಸುವುದು ಸುಲಭದ ಕೆಲಸವೇನೂ ಅಲ್ಲ.
ಇಲ್ಲೊಂದು ಅದ್ಬುತ ಗುಣಮಟ್ಟದ ಮನೆಗಳನ್ನು ಕಟ್ಟಿಕೊಡುವ, ನಮ್ಮ ಕನಸನ್ನು ಕಾರ್ಯರೂಪಕ್ಕಿಳಿಸಿ ಮನೆ ಎಂದರೆ ಹೀಗಿರಬೇಕು ಎನ್ನುವ ಫೀಲ್ ಮೂಡಿಸುವ ಮನೆ ನಿರ್ಮಾಣ ಸಂಸ್ಥೆಯೊಂದಿದೆ. ಆ ಸಂಸ್ಥೆಯ ಹೆಸರೇ ಕೂಲ್ ಹೌಸ್ ಕನ್ಸ್ಟ್ರಕ್ಷನ್ ಉಡುಪಿ.
ಹೆಸರೇ ಹೇಳುವಂತೆ ಕೂಲ್ ಎನ್ನಿಸುವಂತಹ, ಮನಸ್ಸಿಗೆ ಖುಷಿಯ ಫೀಲ್ ಮೂಡಿಸುವಂತಹ ನೂರಾರು ಮನೆಗಳನ್ನು ಈಗಾಗಲೇ ಕಟ್ಟಿದ ಕೂಲ್ ಹೌಸ್ ಕನ್ಸ್ಟ್ರಕ್ಷನ್, ಅರಬ್ಬೀ ಸಿಟಿಗಳ ನವ ನಗರಗಳನ್ನೂ ಕಟ್ಟಿ ಸೈ ಎನ್ನಿಸಿಕೊಂಡಿದೆ.
ಕೂಲ್ ಹೌಸ್ ಕನ್ಸ್ಟ್ರಕ್ಷನ್ ಉಡುಪಿ ಇವರು ನಿರ್ಮಿಸಿದ ಮನೆಗಳು, ಒಂದಕ್ಕಿಂತ ಒಂದು ಅಂದವಾದ ಮನೆಗಳು, ಪ್ರತೀ ಮನೆಗಳನ್ನು ನೋಡುತ್ತಿದ್ದರೆ ವ್ಹಾವ್ ಅನ್ನುವ ಉದ್ಗಾರ ಬರದೇ ಇರದು.
ಹೌದು ಕೂಲ್ ಹೌಸ್ ಕನ್ಸ್ಟ್ರಕ್ಷನ್ ಸ್ಪೆಷಾಲಿಟಿ ಇದು. ಮನೆ ನಿರ್ಮಾಣ ಕಾರ್ಯದಲ್ಲಿ ಹೊಸ ಆಲೋಚನೆ ಮತ್ತು ತಂತ್ರ ಜ್ಞಾನಗಳನ್ನು ಅಳವಡಿಸಿ ಗ್ರಾಹಕರನ್ನು ಸಂತುಷ್ಟಗೊಳಿಸುತ್ತದೆ ಈ ಸಂಸ್ಥೆ. ಸಂಸ್ಥೆಯ ಮಾಲೀಕರಾದ ಸಲೀಂ ಸಾಹೇಬ್ ಇವರ ಆಲೋಚನೆ ಮತ್ತು ಕ್ರಿಯಾಶೀಲತೆಯೇ ವಿಭಿನ್ನ.
ಇವರು 22 ವರ್ಷಕ್ಕೂ ಹೆಚ್ಚು ಕಾಲ ಮನೆ ನಿರ್ಮಾಣ ಕ್ಷೇತ್ರದಲ್ಲಿ ದುಡಿದಿದ್ದಾರೆ. ಅಲ್ಲದೇ ಜಿ ಹೆಚ್ ಎಂ ಡಿಸೈನ್ ಎಂಬ ಬ್ರಿಟಿಷ್ ಸಂಸ್ಥೆ ಯಲ್ಲಿಯೂ ಧೀರ್ಘ ಕಾಲ ದುಡಿದು ಪರಿಣತಿ ಪಡೆದಿದ್ದಾರೆ. ಅಬುಧಾಬಿ ಸಂಸ್ಥಾನದ ಆಲ್ ಫಲಾಹ್ ಕಮ್ಯೂನಿಟಿ ಸಿಟಿ ಎಂಬ ನೂತನ ನಗರ ನಿರ್ಮಾಣ ಕಾರ್ಯದಲ್ಲಿ ಇವರ ಸಂಸ್ಥೆ ಕೊಡುಗೆ ಅಪಾರ. ಹಲವಾರು ಯೋಜನೆಯಲ್ಲಿ ಅನುಭವ ಹೊಂದಿದ ಸಲೀಂ ಸಾಹೇಬ್ ಅವರು 2013 ರಲ್ಲಿ ಭಾರತಕ್ಕೆ ಮರಳಿ ಉಡುಪಿಯಲ್ಲಿ ತಮ್ಮ ಸಂಸ್ಥೆಯನ್ನು ಪ್ರಾರಂಭಿಸಿ ಯಶಸ್ಸು ಪಡೆದಿದ್ದಾರೆ.
ನೂರಾರು ಮನೆ ನಿರ್ಮಾಣದ ಯೋಜನೆಯನ್ನು ಸಂತೃಪ್ತಿಯಿಂದ ಪೂರ್ಣಗೊಳಿಸಿದ ಈ ಸಂಸ್ಥೆ, ವಾಸ್ತು ಪ್ರಕಾರ ಅತ್ಯುತ್ತಮ ಗುಣಮಟ್ಟದ ಮನೆ ನಿರ್ಮಾಣದಲ್ಲಿ ಸೈ ಎನ್ನಿಸಿಕೊಂಡಿದೆ.
ನಿಮ್ಮ ಕನಸನ್ನು ನನಸಾಗಿಸಿ:
ನಿಮ್ಮ ಕನಸಿನ ಮನೆಯ ನಿರ್ಮಾಣಕ್ಕೆ ನಿಮಗೆ ಉಡುಪಿಯ ಕೂಲ್ ಹೌಸ್ ಕನ್ಸ್ಟ್ರಕ್ಷನ್ ದಿ ಬೆಸ್ಟ್ ಆಯ್ಕೆ. ಈ ಸಂಸ್ಥೆಯ ನಿರ್ಮಾಣ ತಂಡವು ಸ್ಥಳೀಯರಿಂದ ಮತ್ತು ಅನುಭವಿಗಳಿಂದ ಕೂಡಿದ್ದು ನಿಮ್ಮ ನಿರೀಕ್ಷೆಯನ್ನು ಪೂರೈಸುತ್ತೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಸಮಯಕ್ಕೆ ಸರಿಯಾಗಿ ಮನೆ ನಿರ್ಮಿಸಿ ಕೊಡುವಲ್ಲಿ ಮುತುವರ್ಜಿವಹಿಸುವ ಈ ಸಂಸ್ಥೆಯ ಸೇವೆ ನಿಮಗೆ ತೃಪ್ತಿ ನೀಡುತ್ತೆ ಎನ್ನುವುದರಲ್ಲಿ ಸಂದೇಹವೇ ಬೇಡ ಸಂಪರ್ಕ: ಕೂಲ್ ಹೌಸ್ ಕನ್ಸ್ಟ್ರಕ್ಷನ್ 7259842868












