ಐ-ನೀಡ್ಸ್ ಮಲ್ಟಿ ಬ್ರಾಂಡ್ ಆಪ್ಟಿಕಲ್ ಸ್ಟೋರ್ ನಲ್ಲಿ ‘ಯೊಪೊ’ ವಿಶೇಷ ಆಫರ್

ಉಡುಪಿ: ಕಲ್ಪನಾ ಟಾಕೀಸ್ ಬಳಿಯ ಒರಾಯನ್ ಕಾಂಪ್ಲೆಕ್ಸ್ ನಲ್ಲಿರುವ ಐ-ನೀಡ್ಸ್ ಮಲ್ಟಿ ಬ್ರಾಂಡ್ ಆಪ್ಟಿಕಲ್ ಸ್ಟೋರ್ ನಲ್ಲಿ ಬರ್ಜ್, ಮಿಯಮಾ ಮತ್ತು ಲಿಯೋನ್ ಬ್ರಾಂಡ್ ಗಳಿಂದ ಫ್ರೇಮ್ ಆರಿಸಿ ಮತ್ತು ಯೊಪೊ(ನೀವು ಒಂದಕ್ಕೆ ಮಾತ್ರ ಪಾವತಿಸುತ್ತೀರಿ) ಆಫರ್ ನೊಂದಿಗೆ ಬ್ರಾಂಡೆಡ್ ಕನ್ನಡಕ ಫ್ರೇಮ್ ಅಥವಾ ಪ್ರೀಮಿಯ ಕನ್ನಡಕ ಲೆನ್ಸೆಸ್ ಗಳಲ್ಲಿ ಯಾವುದಾದರೂ ಒಂದಕ್ಕೆ ಮಾತ್ರ ಪಾವತಿಸಿ.

ಕೊಡುಗೆ ವಿಶಿಷ್ಟವಾಗಿ spexmojo.com ಮತ್ತು ಪಾರ್ಟ್ನರ್ ಸ್ಟೋರ್ ನಲ್ಲಿ ಮಾತ್ರ ಲಭ್ಯ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9880374225