ಕಾರ್ಕಳ: ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಯೋಗ ದಿನಾಚರಣೆ

ಕಾರ್ಕಳ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಕಾರ್ಕಳ ಇದರ ಸೇವಾ ಕೇಂದ್ರದಲ್ಲಿ ಅಂತರ್‌ರಾಷ್ಟೀಯ ಯೋಗದಿನಾಚರಣೆಯ ಶುಕ್ರವಾರ  ಜರಗಿತು.
ಸೇವಾಕೆಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ವಿಜಯಲಕ್ಷ್ಮೀ ಅವರು, ಯೋಗಸಾನದಿದ ಶಾರಿರೀಕ ಆರೋಗ್ಯವನ್ನು ಪಡೆಯಬಹುದು. ಮನಸ್ಸು ಆರೋಗ್ಯವಾಗಿ ಇಡಲು ಧ್ಯಾನ (ರಾಜಯೋಗ) ಅವಶ್ಯವೆಂದು ತಿಳಿಸಿದರು. ಹಾಗೂ ಉಚಿತ ರಾಜಯೋಗವನ್ನು ಕಲಿಯಲು ಭೇಟಿಯಾಗಬಹುದು ಎಂದು ತಿಳಿಸಿದರು.