ಹಲ್ಲು ಹಳದಿಯಾಗಿದೆಯಾ, ನಿರ್ಲಕ್ಷ ಮಾಡ್ಬೇಡಿ: ಈ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಹಲ್ಲು ಇನ್ನಷ್ಟು ಬೆಳ್ಳಗಾಗುತ್ತೆ

ನಮ್ಮ ಹಲ್ಲು ಯಾವತ್ತೂ ಬೆಳ್ಳಗೇ ಹೊಳೆಯುತ್ತಿರಬೇಕು, ಬೆಳ್ಳಗಿನ ಹಲ್ಲುಗಳು ನಮ್ಮ ಸೌಂದರ್ಯಕ್ಕೆ ಇನ್ನಷ್ಟು ಪುಷ್ಟಿಕೊಡುತ್ತೆ. ಆರೋಗ್ಯಕ್ಕೂ ಕೂಡ. ಆದರೆ ತುಂಬಾ ಮಂದಿಯ ಅವಸರದಿಂದ ಬ್ರಶ್ ಮಾಡುದರಿಂದ ಮತ್ತು ಹಲ್ಲಿನ ಸ್ವಚ್ಚತೆಯ ಕುರಿತು ಜಾಸ್ತಿ ಸಮಯ ಕೊಡದೇ ಇರುವುದರಿಂದ, ಹಲ್ಲು ಹಳದಿಯಾಗುತ್ತದೆ. ಇದರಿಂದ ಹಲ್ಲಿನ ನೈಜ ಬಿಳುಪನ್ನು ಹಳದಿ ಬಣ್ಣ ನುಂಗುತ್ತದೆ.

ಹೀಗೆ ಮಾಡಿದ್ರೆ ಹಳದಿ ಬಣ್ಣ ಮರೆಯಾಗುತ್ತೆ:

ಬಿರಿಯಾನಿ(ಪಲಾವ್)ಎಲೆಗೆ ಕೆಲವು ಹನಿ ನಿಂಬೆ ರಸವನ್ನು ಸೇರಿಸಿ ಅದರಲ್ಲಿ ಹಲ್ಲುಜ್ಜಿದರೆ ಹಲ್ಲು ಮತ್ತೆ ಬಿಳುಪಾಗುತ್ತದೆ.

ವೀಳ್ಯದ ಎಲೆಗೆ ಸಾಸಿವೆ ಎಣ್ಣೆಯನ್ನು ಸರಿಯಾಗಿ ಹಚ್ಚಿ, ಅದನ್ನು ತವಾದ ಮೇಲೆ ಒಂದಷ್ಟು ಬಿಸಿ ಮಾಡಬೇಕು, ಬಳಿಕ ಆ ವೀಳ್ಯದ ಎಲೆಗಳಿಂದ ಹಲ್ಲುಜ್ಜಿದರೆ ಹಳದಿ ಕಲೆಯೇ ಇನ್ನಿಲ್ಲವಾಗುತ್ತೆ.

ಇನ್ನು ಪೇರಳೆ ಹಣ್ಣಿನ ಎಲೆಯಿಂದ ಹಲ್ಲುಜ್ಜಿದರೆ, ಅಥವಾ ಟೂಟ್ ಪೇಸ್ಟ್ ಗೆ ಅಡುಗೆ ಸೋಡಾ ಬೆರೆಸಿ ಹಲ್ಲುಜ್ಜಿದರೆ ಹಳದಿ ಕಲೆ ಸಂಪೂರ್ಣ ಮಾಯವಾಗಿಬಿಡುತ್ತದೆ. ಹಲ್ಲನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಲ್ಲಿನ ಆರೋಗ್ಯಕ್ಕೆ