HomeTrendingಪ್ರವೀಣ್ ನೆಟ್ಟಾರ್ ಮನೆಗೆ ಯಶ್ ಪಾಲ್ ಸುವರ್ಣ ಭೇಟಿ

ಪ್ರವೀಣ್ ನೆಟ್ಟಾರ್ ಮನೆಗೆ ಯಶ್ ಪಾಲ್ ಸುವರ್ಣ ಭೇಟಿ

ಮತಾಂಧ ಶಕ್ತಿಗಳ ಅಟ್ಟಹಾಸಕ್ಕೆ ಬಲಿಯಾದ ದಕ್ಷಿಣ ಕನ್ನಡ ಬಿಜೆಪಿ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಪ್ರವೀಣ್ ನೆಟ್ಟಾರ್ ರವರ ಮನೆಗೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಹಿಂದೂ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ವೈಯುಕ್ತಿಕ ನೆಲೆಯಲ್ಲಿ 1 ಲಕ್ಷ ಚೆಕ್ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಪ್ರವೀಣ್ ಪೂಜಾರಿ ಹಿರೇಬೆಟ್ಟು, ಪ್ರಶಾಂತ್ ಕಾಂಚನ್, ಮಂಜು ಕೊಳ, ಶೇಖರ್ ಶೆಟ್ಟಿ ಹಿರಿಯಡ್ಕ, ಬಾಲಕೃಷ್ಣ ಕೋಟ್ಯಾನ್, ಸನತ್ ಸಾಲ್ಯಾನ್, ಹರೀಶ್ ವಿಟ್ಲ, ಸಚಿನ್ ಸುವರ್ಣ, ಸುರೇಶ್ ಸಾಲ್ಯಾನ್ ಮಲ್ಪೆ, ರಾಜೇಶ್ ಕುಂದರ್ ಪಿತ್ರೋಡಿ, ರವಿ ಸಾಲ್ಯಾನ್ , ಶುಭಕರ ಶೆಟ್ಟಿ ಕಬ್ಯಾಡಿ, ಚಿತ್ತನ್ ಮೂಳೂರು, ಸದಾಶಿವ ಸಾಲ್ಯಾನ್ ಭೈರಂಪಳ್ಳಿ, ಲಕ್ಷ್ಮೀಕಾಂತ್, ಅಶ್ವಿನ್, ಪ್ರದೀಪ್ ಶೆಟ್ಟಿ, ಹರ್ಶಿತ್, ಸನತ್ ಶೆಟ್ಟಿ ಹಿರಿಯಡ್ಕ, ವಿಜಯ ಶೆಟ್ಟಿ, ನಿತಿನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

error: Content is protected !!