ಮಣಿಪಾಲ:ಬೆಡ್, ಬೆಡ್ ಶೀಟ್,ಬಾತಿಂಗ್ ಶೀಟ್ ಮೊದಲಾದ ಉತ್ಪನ್ನಗಳಲ್ಲಿ ಮುಂಚೂಣಿಯಲ್ಲಿರುವ WELSPUN ಸಂಸ್ಥೆಯ ಅತ್ಯಾಕರ್ಷಕ ಶೋರೂಂ ಮಣಿಪಾಲದ ಸಿಂಡಿಕೇಟ್ ಸರ್ಕಲ್ ಬಳೀಕಮ ಲಕ್ಷ್ಮಿಂದ್ರ ನಗರದ ಶಿರೂರ್ ಶ್ರೀ ಲಕ್ಷ್ಮೀ ಸಮಿಟ್ ನಲ್ಲಿ ಅ.1 ರಂದು ಶುಭಾರಂಭಗೊಳ್ಳಲಿದೆ.
WELSPUN ನ ಈ ಶೋರೂಂ ನಲ್ಲಿ ಬೆಡ್ ಸಂಬಂಧಿ ಎಲ್ಲಾ ವಿದದ ಉತ್ಪನ್ನಗಳು ಲಭ್ಯವಿದೆ. ಮಾಹಿತಿಗಾಗಿ 8762448572 ಸಂಪರ್ಕಿಸಿ