ಹಿರಿಯಡಕ: ಎಂಕುಲ್ ಫ್ರೆಂಡ್ಸ್ ಕಲಾವಿದರು ಹಿರಿಯಡಕ ಇವರ ಆಶ್ರಯದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯ ಬಾಲಕಿಯರ ಹಾಗೂ ಮಹಿಳೆಯರ ಮುಕ್ತ ತ್ರೋಬಾಲ್ ಹಾಗೂ ಅಂಡರ್ -19 ವಯೋಮಿತಿಯ ಬಾಲಕರ ಹಾಗೂ ಗ್ರಾಮೀಣ ಮಟ್ಟದ ಪುರುಷರ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಕೂಟ ಎಂಕುಲು ಫ್ರೆಂಡ್ಸ್ ಟ್ರೋಫಿ 2022-23, ಡಿ. 10 ಶನಿವಾರದಂದು ಬೆಳಿಗ್ಗೆ 8:30 ರಿಂದ ಮರುದಿನ ಭಾನುವಾರ ಬೆಳಿಗ್ಗೆ 8.30 ರವರೆಗೆ ಕೋಟ್ನಕಟ್ಟಿ ಮೈದಾನದಲ್ಲಿ ಜರುಗಲಿದೆ.
ತ್ರೋಬಾಲ್ ಮಹಿಳೆಯರು ಮತ್ತು ಬಾಲಕಿಯರು:
ಪ್ರಥಮ ಬಹುಮಾನ 6,666/- ಶಾಶ್ವತ ಫಲಕ
ದ್ವಿತೀಯ ಬಹುಮಾನ 3,333/- ಶಾಶ್ವತ ಫಲಕ
ತೃತೀಯ ಹಾಗೂ ಚತುರ್ಥ ಸ್ಥಾನಿಗಳಿಗೆ ಶಾಶ್ವತ ಫಲಕ ನೀಡಲಾಗುವುದು
ಪ್ರವೇಶ ಶುಲ್ಕ ರೂ. 600/-
ವಾಲಿಬಾಲ್
ಪ್ರಥಮ ಬಹುಮಾನ 11,111/- ಶಾಶ್ವತ ಫಲಕ
ದ್ವಿತೀಯ ಬಹುಮಾನ 7,777/- ಶಾಶ್ವತ ಫಲಕ
ತೃತೀಯ ಹಾಗೂ ಚತುರ್ಥ ಸ್ಥಾನಿಗಳಿಗೆ ಶಾಶ್ವತ ಫಲಕ ನೀಡಲಾಗುವುದು
ಪ್ರವೇಶ ಶುಲ್ಕ ರೂ. 800/-
24 ಗಂಟೆಗಳ ಸತತ ಆಟೋಟ ಸ್ಪರ್ಧೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು
ಶನಿವಾರ ಬೆಳಿಗ್ಗೆ 8.30ಕ್ಕೆ: ಮಹಿಳೆಯರ ಹಾಗೂ ಬಾಲಕಿಯರ ತ್ರೋಬಾಲ್ ಪಂದ್ಯಾಟದ ಉದ್ಘಾಟನೆ
ಸಂಜೆ 7 ಗಂಟೆಗೆ: ಹೊನಲು ಬೆಳಕಿನಲ್ಲಿ ಮಹಿಳೆಯರ /ಬಾಲಕಿಯರ ತ್ರೋಬಾಲ್ ಪಂದ್ಯಾಟದ ಅಂತಿಮ ಹಣಾಹಣಿ (ಫೈನಲ್) ತದ ನಂತರ ಸ್ಥಳೀಯ ಹಾಗೂ ಆಹ್ವಾನಿತ ಪ್ರತಿಭೆಗಳಿಂದ ಸಾಂಸ್ಕೃತಿಕ ನೃತ್ಯ ವೈಭವ
ಜಿಲ್ಲೆಯ ಶಾಸಕರು, ಸ್ವಾಮಿಜಿಗಳು ಹಾಗೂ ಉದ್ಯಮಿಗಳು, ದಾನಿಗಳು ಹಾಗೂ ಸಿನಿಮಾ ತಾರೆಯರ ಗಣ್ಯ ಉಪಸ್ಥಿತಿಯಲ್ಲಿ ಸಭಾ ಹಾಗೂ ಸನ್ಮಾನ ಕಾರ್ಯಕ್ರಮಗಳು ಜರುಗಲಿವೆ.
ರಾತ್ರಿ 9:30ಕ್ಕೆ ಸರಿಯಾಗಿ ಪುರುಷರ ಹಾಗೂ ಬಾಲಕರ ವಾಲಿಬಾಲ್ ಪಂದ್ಯಾಕೂಟಕ್ಕೆ ಭರ್ಜರಿಯಾದ ಚಾಲನೆ
ಎಲ್ಲಾ ಕಾರ್ಯಕ್ರಮಗಳಿಗೆ ಹಾರ್ದಿಕವಾಗಿ ಸ್ವಾಗತ ಬಯಸುವ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು,ಎಂಕುಲ್ ಫ್ರೆಂಡ್ಸ್ (ರಿ), ಹಿರಿಯಡಕ
ವಾಲಿಬಾಲ್ ಹಾಗೂ ತ್ರೋಬಾಲ್ ತಂಡದ ನೋಂದಾವಣೆಗಾಗಿ ಸಂಪರ್ಕಿಸಿ:
ಶಿಶಿರ್: 7349255737
ಪ್ರಸನ್ನ: 9945769935












