ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಗೆ ತಕ್ಷಣ ಬೇಕಾಗಿದ್ದಾರೆ:ಈಗಲೇ apply ಮಾಡಿ

ಉಡುಪಿ: ಬ್ರಹ್ಮಾವರದ ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನಲ್ಲಿ ಕೆಲವೊಂದು ಹುದ್ದೆಯ ನೇಮಕಾತಿ ನಡೆಯುತ್ತಿದ್ದು ತಕ್ಷಣ ಅಭ್ಯರ್ಥಿಗಳು ಬೇಕಾಗಿದ್ದಾರೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

ಹುದ್ದೆಗಳು:

1) ಮಾರ್ಕೆಟಿಂಗ್ ಮ್ಯಾನೇಜರ್ (MarketingManager)

(MBA)M.Com/MSW- ಫ್ರೆಶರ್ಸ್ ಅರ್ಜಿಸಲ್ಲಿಸಬಹುದು).

2) MCA/M.Sc ಕಂಪ್ಯೂಟರ್ ಸೈನ್ಸ್ (Computer Science).

(ಡಿಗ್ರಿ ಕಾಲೇಜಿನಲ್ಲಿ ಕನಿಷ್ಠ 2 ವರ್ಷಗಳ ಬೋಧನಾ ಅನುಭವ).

3) ಆಫೀಸ್ ಕ್ಲರ್ಕ್ (Office Clerk).

(ಪದವಿ ಕಾಲೇಜಿನಲ್ಲಿ 2 ವರ್ಷಗಳ ಅನುಭವದೊಂದಿಗೆ ಯಾವುದೇ ಪದವಿ)

4) ಕಾಲೇಜು ಅಭಿವೃದ್ಧಿ ಕಛೇರಿ(College Development Officer).

(MSW/MBA) MCom).

5) ಅಡುಗೆ (Cook).

ಹಾಸ್ಟೆಲ್‌ಗಾಗಿ (ಪುರುಷ)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19/01/2022

CV ಕಳುಹಿಸಿ:  @[email protected]

ಸಂಪರ್ಕಿಸಿ: 7259020207, 8197480919

ಆಕರ್ಷಕ ಸಂಬಳ ಮತ್ತು ಆಹಾರ ಮತ್ತು ವಸತಿ ವ್ಯವಸ್ಥೆಯೂ ಇದೆ. (ಅಗತ್ಯವಿದ್ದರೆ) ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ.

www.vidyalaxmiedu.com