ಮಂಗಳೂರಿನಲ್ಲಿ ವಿವಿಧ ಖಾಲಿ ಹುದ್ದೆಗಳು

1. ಕಂಪ್ಯೂಟರ್ ಶಿಕ್ಷಕಿ
ವಿದ್ಯಾರ್ಹತೆ: ಬಿಸಿಎ/ ಎಂಸಿಎ ಅಥವಾ ಕಂಪ್ಯೂಟರ್ ಡಿಪ್ಲೊಮಾ
ಸಂಬಳ: 15000

2. ಮೊಬಿಲೈಸರ್- ಪುರುಷ / ಮಹಿಳೆ
ವಿದ್ಯಾರ್ಹತೆ: ಯಾವುದೇ ಪದವೀಧರ/ರೆ
ಫೀಲ್ಡ್ ವರ್ಕ್ ಅನುಭವ
ವೇತನ: 12 ರಿಂದ 15 ಸಾವಿರ

3. ಸೆಂಟರ್ ಮ್ಯಾನೇಜರ್- ಪುರುಷ
ವಿದ್ಯಾರ್ಹತೆ: ಎಂಎಸ್‌ಡಬ್ಲ್ಯೂ ಅಥವಾ ಯಾವುದೇ ಸ್ನಾತಕೋತ್ತರ ಪದವೀಧರ ಜೊತೆಗೆ ಫೀಲ್ಡ್ ವರ್ಕ್ ಅನುಭವ
ವೇತನ: 25000.

ಸಂಪರ್ಕ ಸಂಖ್ಯೆ: 9448503033
ನಿಮ್ಮ ರೆಸ್ಯೂಮ್ ಅನ್ನು ಇಲ್ಲಿಗೆ ಕಳುಹಿಸಿ: [email protected]

*ಇದು ಮಾಹಿತಿ ಉದ್ದೇಶಕ್ಕಾಗಿ ಮಾತ್ರ, ಉಡುಪಿ ಎಕ್ಸ್‌ಪ್ರೆಸ್ ಉದ್ಯೋಗದಾತರ ವಿಶ್ವಾಸಾರ್ಹತೆಯನ್ನು ದೃಢೀಕರಿಸುವುದಿಲ್ಲ.