12ನೇ ತರಗತಿ ನಂತರ ಸೂಕ್ತ ಆಯ್ಕೆ: ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಬಿಬಿಎ (ಲಾಜಿಸ್ಟಿಕ್ಸ್) ಸೇರಿದಂತೆ ವಿವಿಧ ಕೋರ್ಸ್‌ಗಳು

ಉಡುಪಿ: ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (PIM), ಉಡುಪಿ ಸಂಸ್ಥೆಯು 12ನೇ ತರಗತಿ ಉತ್ತೀರ್ಣ ವಿದ್ಯಾರ್ಥಿಗಳಿಗೆ ಬಿಬಿಎ (ಲಾಜಿಸ್ಟಿಕ್ಸ್ & ಸಪ್ಲೈ ಚೈನ್ ಮ್ಯಾನೇಜ್ಮೆಂಟ್) ಕೋರ್ಸ್‌ಗೆ ಪ್ರವೇಶಕ್ಕಾಗಿ ಆಹ್ವಾನ ನೀಡಿದೆ.

ಸಂಸ್ಥೆಯು 20 ವರ್ಷಗಳ ಶೈಕ್ಷಣಿಕ ಸಾಧನೆಯೊಂದಿಗೆ, SSRN ರ‍್ಯಾಂಕಿಂಗ್‌ನಲ್ಲಿ ವಿಶ್ವದ ಟಾಪ್ 50 ಬಿಸಿನೆಸ್ ಸ್ಕೂಲ್‌ಗಳಲ್ಲಿ ಸ್ಥಾನ ಪಡೆದಿದೆ. ಶತಮಾನೋತ್ಸವ ಪೂರ್ಣಪ್ರಜ್ಞ ಗುಂಪಿನ ಪರಂಪರೆಯೊಂದಿಗೆ, ಉಡುಪಿ ಅದಮಾರು ಮಠದ ಆಶೀರ್ವಾದದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ, ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ.

ಇಲ್ಲಿ ಫಿನ್‌ಟೆಕ್, ಡೇಟಾ ಅನಾಲಿಟಿಕ್ಸ್, ಏವಿಯೇಷನ್ ಮ್ಯಾನೇಜ್ಮೆಂಟ್, ಲಾಜಿಸ್ಟಿಕ್ಸ್ & ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಸೇರಿದಂತೆ ವಿವಿಧ ವಿಶೇಷತೆಗಳೊಂದಿಗೆ ಬಿಬಿಎ ಕೋರ್ಸ್‌ಗಳು ಲಭ್ಯವಿವೆ. ಜೊತೆಗೆ, ಎಂಬಿಎ (HR, Finance ಮತ್ತು ಮಾರ್ಕೆಟಿಂಗ್) ಮತ್ತು ಎಂಸಿಎ ಕೋರ್ಸ್‌ಗಳೂ ವಿದ್ಯಾರ್ಥಿಗಳಿಗೆ ಉದ್ಯೋಗೋನ್ಮುಖ ಶಿಕ್ಷಣವನ್ನು ಒದಗಿಸುತ್ತಿದೆ.

ಸಂಸ್ಥೆಯ ವಿಶೇಷವಾದ ಸಪ್ತಮುಖಿ ಶಿಕ್ಷಣ ಮಾದರಿ (Sapthmukhi Education Model) ಮತ್ತು ಇಂಟಿಗ್ರೇಟೆಡ್ ಸ್ಟುಡೆಂಟ್ ಡೆವಲಪ್‌ಮೆಂಟ್ ವಿಧಾನವು ವಿದ್ಯಾರ್ಥಿಗಳ ಬೌದ್ಧಿಕ, ಭಾವನಾತ್ಮಕ, ಶಾರೀರಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಸಹಕಾರಿ ಆಗಿದೆ. ಜೊತೆಗೆ, ಟ್ರೈಯಾಂಗ್ಯುಲರ್ ಎಜುಕೇಷನ್ ಸಿಸ್ಟಮ್ ಮತ್ತು ನಿರಂತರ ಮೌಲ್ಯಮಾಪನ ವ್ಯವಸ್ಥೆಯ ಮೂಲಕ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಗರಿಷ್ಠ ಮಟ್ಟಕ್ಕೆ ತಲುಪಿಸುವಲ್ಲಿ ಸಂಸ್ಥೆ ಗಮನ ಹರಿಸಿದೆ.

ಆಧುನಿಕ ಸೌಲಭ್ಯಗಳೊಂದಿಗೆ ಸ್ಮಾರ್ಟ್ & ICT ಆಧಾರಿತ ವೈ-ಫೈ ಮತ್ತು ಏರ್‌ಕಂಡೀಷನ್ ಮಲ್ಟಿಮೀಡಿಯಾ ಕ್ಲಾಸ್‌ರೂಮ್‌ಗಳು, ಸುಸಜ್ಜಿತ ಲ್ಯಾಬ್‌ಗಳು, ಸಮೃದ್ಧ ಡಿಜಿಟಲ್ ಲೈಬ್ರರಿ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣವನ್ನು ಒದಗಿಸುತ್ತವೆ. ಅನುಭವಸಂಪನ್ನ ಹಾಗೂ ಪರಿಣಿತ ಶಿಕ್ಷಕ ವೃಂದವು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಮಾರ್ಗದರ್ಶನ ನೀಡುತ್ತಿದೆ.

ವಿದ್ಯಾರ್ಥಿಗಳಿಗೆ ಫ್ಲೆಕ್ಸಿಬಲ್ ಫೀ ಸ್ಟ್ರಕ್ಚರ್, ಯುಜಿ ಅಕಾಡೆಮಿಕ್ ಸಾಧನೆ ಆಧಾರಿತ ಕಡಿಮೆ ಶುಲ್ಕ ರಿಯಾಯಿತಿಗಳು, ಶಿಕ್ಷಣ ಸಾಲ ಸೌಲಭ್ಯ, ಹಾಗೂ ಸ್ಕಾಲರ್‌ಶಿಪ್ ಪರೀಕ್ಷೆಗಳ ಮೂಲಕ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತಿದೆ. ಇಂಟರ್ನ್‌ಶಿಪ್, ಅಪ್ರೆಂಟಿಶಿಪ್, ಇಂಡಸ್ಟ್ರಿಯಲ್ ವಿಸಿಟ್‌ಗಳು, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಮಗ್ರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.