ಥ್ರಿಲ್ಲರ್ ಹಾರರ್ ಶಾರ್ಟ್ ಫಿಲ್ಮ್ ‘ಡೀಮನ್ ಇನ್ ಯೂ’ ವರಾಹ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ

ಶ್ರಾವಣ್ ಶೆಟ್ಟಿ ಬರೆದು ನಿರ್ದೇಶಿಸಿರುವ, ನಿಶಾಂತ್ ಶೆಟ್ಟಿ ಸಹ ನಿರ್ದೇಶನದ ವರಾಹ ಫಿಲ್ಮ್ಸ್ ಬ್ಯಾನರ್ ನಡಿ ಹೊಸ ಥ್ರಿಲ್ಲರ್ ಶಾರ್ಟ್ ಮೂವಿ ನಾಳೆ ವರಾಹ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.

ಡಿಒಪಿ ಮತ್ತು ಎಡಿಟಿಂಗ್ ವಿಗ್ನೇಶ್, ಅಸಿಸ್ಟೆಂಟ್ ಡಿಒಪಿ ಮತ್ತು ಎಡಿಟಿಂಗ್ ದೀಕ್ಷಿತ್, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ರಘುನಾಥ್ ನಾಯಕ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಪ್ರತೀಕ್ ನಾಯಕ್, ಪೋಸ್ಟ್ ಪ್ರೊಡಕ್ಷನ್ ಮತ್ತು ವಿ.ಎಫ್.ಎಕ್ಸ್ ಸ್ಪೆಕ್ಟ್ರಮ್ ವಿಶುವಲ್ಸ್, ಪಬ್ಲಿಸಿಟಿ ಡಿಸೈನ್ ಶಿವಪ್ರಸನ್ನ.