ದಸರಾ ಹಬ್ಬದ ಪ್ರಯುಕ್ತ ಸ್ತ್ರೀ ವಶೀಕರಣ ಪುರುಷ ವಶೀಕರಣಕ್ಕೆ ವಿಶೇಷ ಪರಿಹಾರ
ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ
ಪಂಡಿತ್ ವಾದಿರಾಜ ಭಟ್
9743666601
ಮೇಷ ರಾಶಿ
ತಾವು ಯೋಚಿಸಿರುವ ಕೆಲಸಕಾರ್ಯಗಳು ನಿರಾಶದಾಯಕ ಆಗುವ ಪರಿಸ್ಥಿತಿ ಇದೆ. ಪ್ರೀತಿ- ಪ್ರೇಮ ಸರಸ-ಸಲ್ಲಾಪ ಗಳಲ್ಲಿ ಮನೋವೇದನೆ ಅನುಭವಿಸುವಿರಿ. ಕುಟುಂಬದ ಸದಸ್ಯರ ಕಡೆಯಿಂದ ಸಹಕಾರ ಸಿಗಲಾರದು. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲುದಾರಿಕೆ ಮನಸ್ತಾಪವಾಗುವ ಸಾಧ್ಯತೆ ಇದೆ.
ಹೊಸ ಉದ್ಯಮ ಪ್ರಾರಂಭ ವಿಳಂಬವಾಗುವುದು. ಹೋಟೆಲ್ ಬಿಜಿನೆಸ್ ನಷ್ಟವಾಗಿ, ಇನ್ನೊಬ್ಬರ ಕೈಯಲ್ಲಿ ತಾವು ಕೆಲಸ ಮಾಡುವ ಪ್ರಸಂಗ ಬರುವ ಸಾಧ್ಯತೆ ಇದೆ. ಸಾಲಗಾರರಿಂದ ತುಂಬಾ ಕಿರುಕುಳ ಅನುಭವಿಸುವಿರಿ. ಟ್ರಾನ್ಸ್ಪೋರ್ಟ್ ಬಿಜಿನೆಸ್ ಮಾಡುವವರು ನಷ್ಟ ಅನುಭವಿಸುತ್ತೀರಿ. ದೂರದ ಪ್ರಯಾಣ ಬೇಡ. ವಾಹನ ಸವಾರಿ ಮಾಡುವಾಗ ಜಾಗೃತಿವಹಿಸಿ.
ವೃಷಭ ರಾಶಿ
ಕೆಲಸ ಕಾರ್ಯಗಳು ಅರ್ಧಕ್ಕೆ ನಿಲ್ಲುವುದು. ತಮ್ಮ ವಿವೇಚನೆಗಳು ವಿಳಂಬವಾಗುವುದು. ಗೃಹ ಕಟ್ಟಡ, ನಿವೇಶನ ಖರೀದಿ ವಕ್ರದೃಷ್ಟಿಯಿಂದ ಮುಂದೂಡುವುದು. ಯಾರೋ ಮಾಡಿರುವಂತಹ ಅಪವಾದಕ್ಕೆ ತಾವು ಬಲಿಪಶು ಆಗುವಿರಿ. ತಮ್ಮ ವಿರೋಧಿಗಳು ಒಳಸಂಚು ಮಾಡುವ ಸಾಧ್ಯತೆ ಇದೆ ಜಾಗೃತಿ ವಹಿಸಿ. ದೂರದ ಪ್ರಯಾಣ ಬೇಡ. ತಾವು ಮಧ್ಯಸ್ಥಿಕೆವಹಿಸಿ ಸಾಲ ಕೋಡಿಸಬಾರದು.
ಉದ್ಯೋಗದಲ್ಲಿ ಕೆಲಸಗಾರರಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಹಣಕಾಸಿನ ಚಿಂತೆ ಕಾಡಲಿದೆ. ತಾವು ಹಮ್ಮಿಕೊಂಡಿರುವ ಯೋಜನೆಗಳು ಯಾರಿಂದಲೂ ಸಹಕಾರ ಸಿಗಲಾರದು.
ಮಿಥುನ ರಾಶಿ
ಮಾನಸಿಕ ಒತ್ತಡದಿಂದ, ಆರೋಗ್ಯದಲ್ಲಿ ಪರಿಣಾಮ ಬೀರಲಿದೆ ಜಾಗ್ರತೆವಹಿಸಿ. ದೂರದ ಪ್ರಯಾಣ ಬೇಡ. ವಾಹನ ಚಲಿಸುವಾಗ ಜಾಗೃತಿವಹಿಸಿ. ಹೊಸ ಉದ್ಯಮ ಪ್ರಾರಂಭಿಸುವ ಪ್ರಸ್ತಾಪನೆ ಮಾಡುವಿರಿ. ಹೋಟೆಲ್ ಪ್ರಾರಂಭ ಮಾಡುವವರಿಗೆ ಶುಭವಾಗಲಿದೆ. ಗೃಹ ಕಟ್ಟಡ ಅರ್ಧಕ್ಕೆ ನಿಂತು ಕಾರ್ಮಿಕರಿಂದ ಮನಸ್ತಾಪ ವಾಗುವಸಾಧ್ಯತೆ ಇದೆ. ಹಣಕಾಸಿನಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ. ಪತ್ನಿಯ ಸಹಾಯದಿಂದ ಹಣಕಾಸು ವ್ಯವಹಾರ ಬಗೆಹರಿಯಲಿದೆ.
ಕಟಕ ರಾಶಿ
ತಮ್ಮ ಯೋಜನೆಗಳು ಮನಸ್ಸಿಗೆ ಹಿತವಾಗುತ್ತದೆ. ವ್ಯಾಪಾರ ಕೈಗಾರಿಕಾ ಪ್ರಗತಿಯಲ್ಲಿ ಕೊಂಚ ನೆಮ್ಮದಿ ಸಿಗಲಿದೆ. ಹೊಸ ವಸ್ತುಗಳ ಖರೀದಿ ಮಾಡಲಿದ್ದೀರಿ. ದೂರದಿಂದ ಬಂದು ಆಗಮನ .ತಮ್ಮ ಮಕ್ಕಳ ಮದುವೆ ವಿಚಾರದಲ್ಲಿ ವಿಳಂಬವಾಗಲಿದೆ. ತಾವು ಕೊಟ್ಟಿರುವ ಹಣ ಮರಳಿ ಬರಲಿದೆ. ಶತ್ರುಗಳಿಂದ ಮನಸ್ತಾಪ, ವಿರೋಧಿಗಳಿಂದ ಬೇಸರದ, ಸಂಗತಿಗಳು ಅನುಭವಿಸುವಿರಿ.
ಪಂಡಿತ್ ವಾದಿರಾಜ್ ಭಟ್
ಸಿಂಹರಾಶಿ
ಸಂಬಂಧ ಇಲ್ಲದ ವಿಷಯ ನಿಮಗೆ ಗೊಂದಲಕ್ಕೆ ಸಿಕ್ಕಿಸುವ ಸಾಧ್ಯತೆ. ಸತ್ಯವನ್ನು ಬಯಲುಗೊಳಿಸಲು ಹೋಗಿ ಅವಘಡಕ್ಕೆ ತುತ್ತಾಗುವ ಸಾಧ್ಯತೆ ಇದೆ. ವಾಹನ ಖರೀದಿ ಯೋಗ. ಯಂತ್ರೋಪಕರಣ ವ್ಯವಹಾರದಲ್ಲಿ ಲಾಭ ನಿರೀಕ್ಷೆ. ಕೆಲಸಕಾರ್ಯಗಳಲ್ಲಿ ತಮ್ಮ ಬಂಧು ಬಳಗದ ವಕ್ರದೃಷ್ಟಿಯಿಂದ ಹಿನ್ನಡೆಯಾಗಲಿದೆ. ಹಿರಿಯರ ಬೆಂಬಲದಿಂದಾಗಿ ಮನಸ್ತಾಪವಾಗುವ ಸಾಧ್ಯತೆ ಇದೆ. ಪ್ರೇಮದ ವಿಚಾರ ಕೊರಗುವ ಸಾಧ್ಯತೆ ಇದೆ. ಹೊಸ ಉದ್ಯಮ ನಿರ್ವಹಿಸಲಿದ್ದೀರಿ. ಪತ್ನಿಯ ಸಹಾಯದಿಂದ ಹಣಕಾಸು ಸಮಸ್ಯೆ ಬಗೆಹರಿಯಲಿದೆ. ಪತ್ನಿಯ ಮಾರ್ಗದರ್ಶನ ಪಡೆದರೆ ಒಳಿತು, ನಿವೇಶನದಲ್ಲಿ ಗ್ರಹ ಕಟ್ಟಡ ಯೋಗ ಕೂಡಿಬರುವುದು.
ಕನ್ಯಾ ರಾಶಿ
ನಿಮ್ಮ ವಿರುದ್ಧ ಪಿತೂರಿ ರೂಪುಗೊಳ್ಳುವ ಸಾಧ್ಯತೆ ಇದೆ ಜಾಗ್ರತೆವಹಿಸಿ. ಇಂದಿನ ಕೆಲಸಕಾರ್ಯಗಳು ಅನಿವಾರ್ಯವಾಗಿ ಮುಂದೂಡುವುದು. ದೂರದ ಪ್ರಯಾಣ ಕಂಟಕವಾಗುವುದು. ಮಕ್ಕಳಿಂದ ಮನಸ್ತಾಪ ವಾಗುವ ಸಾಧ್ಯತೆ. ಸಮಾಜದಲ್ಲಿ ನಿಮ್ಮ ಹೆಸರನ್ನು ದುರ್ಬಳಕೆ ಮಾಡುವ ಸಾಧ್ಯತೆ ಇದೆ. ಕುಟುಂಬ ಸದಸ್ಯರ ಆರೋಗ್ಯದ ಮೇಲೆ ಗಮನಹರಿಸಿ. ಪ್ರೀತಿ-ಪ್ರೇಮದ ವಿಚಾರ ಮನಸ್ತಾಪವಾಗುವ ಸಾಧ್ಯತೆ ಇದೆ.
ತುಲಾ ರಾಶಿ
ಆತ್ಮೀಯರು ನಿಮ್ಮಿಂದ ದೂರ ಆಗುವರು, ಇದರಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಪಾಲುಗಾರಿಕೆ ವ್ಯವಹಾರದಲ್ಲಿ ಮನಸ್ತಾಪವಾಗುವ ಸಾಧ್ಯತೆ. ಮನಸ್ಸಿನಲ್ಲಿ ಹರಿವ ಪ್ರೀತಿ-ಪ್ರೇಮ ಲಗಾಮು ಹಾಕಿ. ನಿಮ್ಮ ಭವಿಷ್ಯದ ಬಗ್ಗೆ ಚಿಂತನೆ ಮಾಡಿರಿ. ಮಾತಾಪಿತೃ ಆರೋಗ್ಯದ ಮೇಲೆ ಗಮನವಿರಲಿ. ಹೊಸ ನಾಲ್ಕು ಚಕ್ರದ ವಾಹನ ಖರೀದಿಸುವ ಸಾಧ್ಯತೆ. ಹಳೆ ನಿವೇಶನ ನವೀನಕರಣ ಬಗ್ಗೆ ಚಿಂತನೆ ಮಾಡುವಿರಿ.
ಪಂಡಿತ್ ವಾದಿರಾಜ್ ಭಟ್
9743666601
ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ನಿಮ್ಮ ಪಾಲಿಗೆ ನೀವು ಸುಮ್ಮನೆ ಇದ್ದರೂ, ಸಮಸ್ಯೆಗಳು ಬೆನ್ನು ಬಿಡದ ಬೇತಾಳದಂತೆ ಬರುವುದು. ವ್ಯಾಪಾರದಲ್ಲಿ ಜನರ ವಕ್ರದೃಷ್ಟಿಯಿಂದ ನಷ್ಟವಾಗುವುದು. ಹೆಣ್ಣುಮಕ್ಕಳಿಗೆ ವಿವಾಹ ಕೂಡಿ ಬರಲಿದೆ. ಕೆಲಸದ ಒತ್ತಡ ಮತ್ತು ಹಣಕಾಸಿನ ಒತ್ತಡದಿಂದ ಮನಸ್ಸು ಖಿನ್ನತೆಯಾಗಲಿದೆ. ಸ್ತ್ರೀಯರು ಮಾನಸಿಕವಾಗಿ ನೊಂದುವರು. ಅನಿರೀಕ್ಷಿತ ಧನಾಗಮನ ಸಾಧ್ಯತೆ. ದೇವದರ್ಶನ ಮಾಡುವ ಸಾಧ್ಯತೆ. ಉದ್ಯೋಗ ಹುಡುಕಾಟದಲ್ಲಿ ವಿಫಲವಾಗಿವಿರಿ. ರಾಜಕೀಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವರಿಗೆ ಸಂತಸದ ಸುದ್ದಿ ಸಿಗಲಿದೆ. ಕೆಲಸದ ಟೆಂಡರು ಪಡೆಯುವುದರಲ್ಲಿ, ಮಧ್ಯಸ್ಥಿಕೆ ಜನರಿಂದ ತಪ್ಪಿ ಹೋಗುವುದು. ನಿಮ್ಮ ಹಣ ನಿಮಗೆ ಬರಲು ಹರಸಾಹಸ ಪಡಬೇಕಾಗುತ್ತದೆ.
ಧನಸ್ಸು ರಾಶಿ
ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ. ಧಾರ್ಮಿಕ ಕಾರ್ಯಗಳಿಗೆ ಸಹಾಯ ಮಾಡುವಿರಿ. ಸಾಲ ಕೊಟ್ಟವರ ಮರುಪಾವತಿಗಾಗಿ ತಮ್ಮನ್ನು ಪೀಡಿಸುವರು. ಕೆಲಸಕಾರ್ಯಗಳು ವಿಳಂಬವಾಗುವುದು.
ಉದ್ಯೋಗ ಹುಡುಕಾಟ ಆರಂಭವಾಗುವುದು. ಬಂಧು-ಬಳಗ ಮತ್ತು ಸ್ನೇಹಿತರ ಕಡೆಯಿಂದ ಮೇಲಿಂದ ಮೇಲೆ ಮನಸ್ತಾಪ ವಾಗಲಿದೆ. ವಾಹನ ಸವಾರಿ ಬೇಡ. ದೂರ ಪ್ರಯಾಣ ಮಾಡಬಾರದು. ಜಮೀನಲ್ಲಿ ಬೆಳೆ ವಿಳಂಬವಾಗಲಿದೆ. ಉದ್ಯೋಗ ಹುಡುಕಾಟದಲ್ಲಿ ಕಾಲಹರಣ ಮಾಡುವಿರಿ. ಆಸ್ತಿ ವಿಚಾರದಲ್ಲಿ ವಿಳಂಬವಾಗುವುದು. ತಮ್ಮ ಚಂಚಲ ಮನಸ್ಸಿನಿಂದ ತೊಂದರೆಯಾಗುವುದು.
ಜಾಗೃತಿ ವಹಿಸಿ. ಉದ್ಯೋಗ ಹುಡುಕಾಟದಲ್ಲಿ, ವಿಳಂಬವಾಗುವುದು. ನವದಂಪತಿಗಳು ಸಂತಾನದ, ಸಿಹಿಸುದ್ದಿ ಕೇಳುವಿರಿ. ವಿದೇಶಕ್ಕೆ ಹೊರಡುವ, ಯೋಚನೆ ಯಶಸ್ವಿಯಾಗುವುದು. ಹಿರಿಯರ ವಂಶಸ್ಥರಿಂದ, ತಮಗೆ ಬರಬೇಕಾದ ಆಸ್ತಿ, ವಿಳಂಬವಾಗುವುದು. ನಿವೇಶನ ಮಾರಾಟ ಮತ್ತು ನಿವೇಶನ ಖರೀದಿ ಮಾಡುವವರಿಗೆ ಉತ್ತಮ ದಿನ. ತಮ್ಮ ವ್ಯಾಪಾರ ಮಂದಗತಿಯಲ್ಲಿ ಸಾಗುತ್ತದೆ. ತಮ್ಮ ಅಕ್ಕ ಪಕ್ಕದವರ ಕಡೆಯಿಂದ ಜಾಗೃತಿವಹಿಸಿ.
ಮಕರ ರಾಶಿ
ಮಕ್ಕಳ ಮದುವೆ ವಿಚಾರ ಮಾಡುವಿರಿ. ಆತ್ಮೀಯರ ಸಹಾಯದಿಂದ ಯಶಸ್ವಿಯಾಗಲಿದೆ. ಕುಟುಂಬ ಸದಸ್ಯರಲ್ಲಿ ಮನಸ್ತಾಪ ಕಣ್ಮರೆಯಾಗಿ ಪ್ರೀತಿ-ಪ್ರೇಮ ಸೃಷ್ಟಿಯಾಗುವುದು. ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುವುದು. ಹೊಸ ಹೊಸ ಯೋಜನೆಗಳು ಮನಸ್ಸಿನಲ್ಲಿ ಉದಯವಾಗಲಿದೆ. ಹೊಸ ಉದ್ಯಮ ಪ್ರಾರಂಭಿಸುವ ಚಿಂತನೆ ಮಾಡುವಿರಿ.
ಹೊಸ ಹೋಟೆಲ್ ಪ್ರಾರಂಭಿಸುವುದರ ಬಗ್ಗೆ ಚಿಂತನೆ ಮಾಡುವಿರಿ. ಹೊಸ ನಾಲ್ಕು ಚಕ್ರದ ವಾಹನ ಖರೀದಿಸುವ ಬಗ್ಗೆ ಚಿಂತನೆ ಮಾಡುವಿರಿ. ತುಂಬಾ ಸ್ನೇಹಿತರ ಕಡೆಯಿಂದ ಧನ ಹಾನಿ ಸಂಭವಿಸುವ ಸಾಧ್ಯತೆ ಇದೆ. ಅನ್ಯರ ಮೇಲೆ ಅನುಮಾನ ಒಳ್ಳೆದಲ್ಲ .ಸಂಬಂಧವಿಲ್ಲದ ವಿಷಯದ ಬಗ್ಗೆ ಮಾಡಬೇಡಿರಿ .ವಾಹನ ಖರೀದಿ ಯೋಗ ಸಿಗಲಿದೆ . ಎಲೆಕ್ಟ್ರಾನಿಕ್ಸ್ ಉಪಕರಣ ವ್ಯವಹಾರದಲ್ಲಿ ಲಾಭ ಸಿಗಲಿದೆ. ಪತಿ-ಪತ್ನಿ ಮಧ್ಯೆ ಮಧುರ ಕ್ಷಣಗಳನ್ನು ಅನುಭವಿಸುವಿರಿ.ನಿಮ್ಮ ಶ್ರಮ ತಕ್ಕಂತೆ ಬೆಲೆ ಸಿಗಲಿದೆ. ಸಂತೋಷದ ಕ್ಷಣಗಳನ್ನು ಅನುಭವಿಸುವಿರಿ .ದೂರದ ಪ್ರಯಾಣ ಭಾಗ್ಯ ಸಿಗಲಿದೆ. ವಿದೇಶಕ್ಕೆ ಹೋಗುವ ಭಾಗ್ಯ ಇವತ್ತು ಪರಿಪೂರ್ಣವಾಗಿ ಸಿಗಲಿದೆ. ಹಣಕಾಸಿನಲ್ಲಿ ಪ್ರಗತಿ, ವ್ಯಾಪಾರದಲ್ಲಿ ಪ್ರಗತಿ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಾಧಿಸುವಿರಿ.
ಕುಂಭ ರಾಶಿ
ತಮಗೆ ಮಿಶ್ರಫಲ ಕಂಡುಬರುತ್ತದೆ. ಈಗ ಗುರು ತಮಗೆ ಶುಭ ಸ್ಥಾನದಲ್ಲಿದ್ದು, ಆರೋಗ್ಯ ಸುಧಾರಣೆ ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ, ಹಣಕಾಸು ಪರಿಸ್ಥಿತಿ ಸುಧಾರಣೆ ಕಂಡುಬರುತ್ತದೆ. ತಮಗೆ ಶನಿಯು ಅಶುಭ ಇರುವುದರಿಂದ ಸರಕಾರಿ ನೌಕರರಿಗೆ ಬಡ್ತಿ ಸಿಗುವುದು ವಿಳಂಬವಾಗುವುದು. ತಾವು ಬಯಸಿದ ಸ್ಥಳಕ್ಕೆ ವರ್ಗಾಂತರ ಆಗುವುದು ಕಠಿಣ ಆಗುತ್ತದೆ. ಕುಟುಂಬದ ಬಗ್ಗೆ ತುಂಬಾ ಯೋಚನೆ ಮಾಡುವಿರಿ. ಅನಾರೋಗ್ಯದಿಂದ ಧನವ್ಯಯ ಆಗುತ್ತದೆ. ಹೊಸ ಉದ್ಯಮ ಪ್ರಾರಂಭ ಮಾಡುವುದರ ಬಗ್ಗೆ ಚಿಂತನೆ ಮಾಡುವಿರಿ. ಉದ್ಯೋಗ ಹುಡುಕುವುದರಲ್ಲಿ ಹರಸಾಹಸ ಪಡುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪ ಗಳಲ್ಲಿ ಮಾನಸಿಕ ವೇದನೆ ಪಡುವಿರಿ.
ಮೀನ ರಾಶಿ
ಜಮೀನಿನ ಯಂತ್ರೋಪಕರಣಗಳು ಖರೀದಿಸುವ ಸಾಧ್ಯತೆ ಇದೆ. ಜಮೀನಿನಲ್ಲಿ ಹೊಸ ಅವಿಷ್ಕಾರ ಮಾಡುವಿರಿ. ಕೃಷಿಕರು ಉತ್ತಮ ಲಾಭಗಳಿಸುವಿರಿ. ಪ್ರೇಮ ವಿವಾಹದಲ್ಲಿ ಅಡಚಣೆ ಉಂಟಾಗಲಿದೆ. ಪತಿ-ಪತ್ನಿ ಸಣ್ಣಪುಟ್ಟ ವಿಚಾರಕ್ಕೆ ಕೋಪ ಸೃಷ್ಟಿಯಾಗುವುದು. ಸರ್ಕಾರಿ ನೌಕರರಿಗೆ ಸ್ಥಾನಪಲ್ಲಟ ಮತ್ತು ಬಡ್ತಿ ಹೊಂದುವ ಸಾಧ್ಯತೆ ಇದೆ. ಮಧ್ಯಸ್ಥಿಕೆ ಜನರಿಂದ ತುಂಬಾ ಕಿರಿಕಿರಿ ಅನುಭವಿಸುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮಾನಸಿಕ ವೇದನೆ ಅನುಭವಿಸುವಿರಿ.
ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಜಾಗೃತಿವಹಿಸಿ. ಹಣಕಾಸಿನ ಅಡಚಣೆ ತುಂಬಾ ಕಾಡಲಿದೆ. ಯಾರೋ ಮಾಡಿರುವಂತ ಅಪವಾದಕ್ಕೆ ತಾವು ಗುರಿಯಾಗುವ ಸಾಧ್ಯತೆ.
ವಾದಿರಾಜ್ ಭಟ್, ಜ್ಯೋತಿಷ್ಯ ಪಂಡಿತರು, ವಾಸ್ತು ಶಾಸ್ತ್ರ ಸಲಹೆಗಾರರು, ಹಾಗೂ ಸಂಖ್ಯಾಶಾಸ್ತ್ರ ಸಲಹೆಗಾರರು ಸಂಪರ್ಕಿಸುವ
ಮೊಬೈಲ್ ಸಂಖ್ಯೆ- 9743666601
ಶ್ರೀಕಾಳಿಕಾದುರ್ಗಾಜ್ಯೋತಿಷ್ಯಂ
ಪಂಡಿತ್ ವಾದಿರಾಜ್ ಭಟ್
9743666601