ಮಣಿಪಾಲ: ಜ.27 ರಂದು ರಾಜಾಪುರ ಸಾರಸ್ವತ ಸಂಘದ ವತಿಯಿಂದ ವಧುವರ ಸಮಾವೇಶ 2024

ಮಣಿಪಾಲ: ರಾಜಾಪುರ ಸಾರಸ್ವತ ಸಂಘ(ರಿ.) ಮಣಿಪಾಲ ಇವರ ನೇತೃತ್ವ ಮತ್ತು ಪ್ರಾಯೋಜಕತ್ವದಲ್ಲಿ ರಾಜಾಪುರ ಸಾರಸ್ವತ ಸಮಾಜ(ರಿ) ಬೆಂಗಳೂರು ಇದರ ಅಂಗಸಂಸ್ಥೆ ಅನುಬಂಧ ವಿವಾಹ ವೇದಿಕೆಯ ಸಹಯೋಗದೊಂದಿಗೆ ಸಮಾಜದ ಸಂಘ ಸಂಸ್ಥೆಗಳ ಸಹಕಾರದಿಂದ ವಧುವರರ ಸಮಾವೇಶ 2024 ಅನ್ನು ಜ.27 ರಂದು ಆರ್.ಎಸ್.ಬಿ ಸಭಾಭವನದಲ್ಲಿ ಬೆಳಿಗ್ಗೆ 8.30 ರಿಂದ 4 ರ ತನಕ ಆಯೋಜಿಸಲಾಗಿದ್ದು ಭಾಗವಹಿಸುವರು ದೊಡ್ಡ ಫೋಟೋ ಜೊತೆ ಸ್ವವಿವರ ನಮೂನೆಯನ್ನು rsbmanipal@yahoo.com ಅಥವಾ rsbvadhuvarasangama@gmail.com ನಲ್ಲಿ ಹೆಸರು ನೋಂದಾಯಿಸಲು ಪ್ರಕಟಣೆ ತಿಳಿಸಿದೆ.