ಆಭರಣ ಸಂಸ್ಥೆಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆ ಖಾಲಿ

ಉಡುಪಿ: ಇಲ್ಲಿನ ಹೆಸರಾಂತ ಚಿನ್ನಾಭರಣ ಮಳಿಗೆ ಆಭರಣ ಜ್ಯುವೆಲ್ಲರ್ಸ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆ ಖಾಲಿ ಇದ್ದು ಆಸಕ್ತರು ಅರ್ಜಿಸಲ್ಲಿಸಬಹುದು.

ಅರ್ಹತೆ:

# ಪುರುಷ ಅಭ್ಯರ್ಥಿಗಳಿಗೆ ಮಾತ್ರ

# ಯಾವುದೇ ವಿಷಯದಲ್ಲಿ ಪದವಿ
# ಉತ್ತಮ ಸಂವಹನ ಕೌಶಲ್ಯ
# ಇಂಗ್ಲೀಷ್ ಹಾಗೂ ಕನ್ನಡ ಬಲ್ಲವರಾಗಿರಬೇಕು
# ಕಂಪ್ಯೂಟರ್ ಜ್ಞಾನ ಹೊಂದಿರಬೇಕು
#ಗ್ರಾಹಕರ ಜೊತೆ ಸೌಹಾರ್ದಪೂರ್ಣ ಸಂವಹನ ನಡೆಸಬೇಕು

ಹಿತಕರ ಕೆಲಸದ ವಾತಾವರಣದಲ್ಲಿ ಕೆಲಸ ಮಾಡುವ ಅವಕಾಶವಿದ್ದು ಸಂಸ್ಥೆಯು ಉತ್ತಮ ವೇತನವನ್ನು ನೀಡುತ್ತದೆ.

ಆಸಕ್ತರು ತಮ್ಮ ಪಾಸ್ ಪೋರ್ಟ್ ಸೈಜ್ ಫೋಟೋ ಜೊತೆಗೆ ರೆಸ್ಯೂಮ್ ಅನ್ನು ಹೆ.ಆರ್ ಮ್ಯಾನೇಜರ್, ಆಭರಣ, ಕಾರ್ಪೋರೇಶನ್ ಬ್ಯಾಂಕ್ ರಸ್ತೆ, ಉಡುಪಿ-576101 ಇಲ್ಲಿಗೆ ಕಳುಹಿಸಿ ಕೊಡಬಹುದು. ದೂರವಾಣಿ: 8904939888 ಇ-ಮೇಲ್ [email protected]