ನಿಮ್ಮ ಕನಸಿನ ಉದ್ಯೋಗ ಮಾಡಬೇಕೆನ್ನಿಸುವ ಆಸೆಯಾ, ಒಂದೊಳ್ಳೆ ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳಬೇಕೆಂದು ಕಾಯುತ್ತಿದ್ದೀರಾ ಹಾಗಿದ್ದರೆ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ರೂಮನ್ ಟೆಕ್ನಾಲಾಜೀಸ್ ಪ್ರೈವೇಟ್ ಲಿಮಿಟೆಡ್ ಇವರ ಸಹಯೋಗದೊಂದಿಗೆ ರೋಟರಿ ಉಡುಪಿ ಮಣಿಪಾಲದ ಸಹಕಾರದಲ್ಲಿ ಉಡುಪಿ XPRESS ಪ್ರಸ್ತುತಪಡಿಸುವ ಉದ್ಯೋಗ ಪರ್ವ 2020-online job fair ನೋಂದಣಿ ಆರಂಭಗೊಂಡಿದೆ ಈ ಕೆಳಗಿನ ಲಿಂಕ್ ಗೆ ಹೋಗಿ ಕೂಡಲೇ ರಿಜಿಸ್ಟರ್ ಆಗಿ
https://forms.gle/D7aTu8j4bKh6vTBe9












