ಕಟಪಾಡಿ: ಪಾಳುಬಿದ್ದ ಮನೆಯಲ್ಲಿ ವಾಸಿಸುತ್ತಿದ್ದವರಿಗೆ ಆಹಾರ ವಸ್ತು ವಿತರಣೆ

ಉಡುಪಿ: ಕಟಪಾಡಿಯ ಏಣಗುಡ್ಡೆ ಬಳಿ ಪಾಳುಬಿದ್ದ ಮನೆಯಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಮುದ್ದು ಪೂಜಾರಿ ಅವರ ಮನೆಗೆ ಬಿಜೆಪಿಯ ನಯನಾ ಗಣೇಶ್ ಅವರು ಭೇಟಿ ನೀಡಿ ಆಹಾರ ವಸ್ತುಗಳನ್ನು ವಿತರಿಸಿದರು.