ಉಡುಪಿ: ಈ ಸಲದ ದೀಪಾವಳಿಗೊಂದು ಚೆಂದದ ಬಟ್ಟೆ ಖರೀದಿಸಬೇಕು ಎಂದು ಉಡುಪಿ ನಗರದ ಜನರು ಯೋಚಿಸುತ್ತಿರಬಹುದು. ಇಲ್ಲಿದೆ ನೋಡಿ ನಿಮ್ಮ ಬಟ್ಟೆ ಶಾಪಿಂಗ್ ಗೊಂದು ಹೇಳಿ ಮಾಡಿಸಿದ ಅಡ್ಡಾ.
ಯಸ್, ನಗರದ ಹಳೆ ಪೋಸ್ಟ್ ಆಫೀಸ್ ರಸ್ತೆಯ ಕೊಳದ ಪೇಟೆ (ತೆಂಕಪೇಟೆ) ಸಾಯಿ ಹರ್ಷ ಸ್ಕ್ವಾರ್ ಕಟ್ಟಡದಲ್ಲಿರುವ ‘ಡೆನಿಮ್ ಹಟ್’ ಪ್ರೀಮಿಯಂ ಮೆನ್ಸ್ ವೇರ್ ಶೋರೂಮ್ ನಿಮ್ಮ ಶಾಪಿಂಗ್ ಆಸೆಯನ್ನು ಪೂರೈಸಿ ಭರ್ಜರಿ ಬಟ್ಟೆಗಳನ್ನು ನಿಮಗೆ ನೀಡಲಿದೆ. ಕಡಿಮೆ ಬೆಲೆಗೆ ಗುಣಮಟ್ಟದ ಬಟ್ಟೆ ನೀಡುವಲ್ಲಿ ಈಗಾಗಲೇ ಈ ಸಂಸ್ಥೆ ಎಲ್ಲರ ಗಮನ ಸೆಳೆದಿದೆ.
ಅಂದ ಹಾಗೆ ಡೆನಿಮ್ ಹಟ್’ ಪ್ರೀಮಿಯಂ ಮೆನ್ಸ್ ವೇರ್ ಶೋರೂಮ್ ನಲ್ಲಿ ಪ್ರತಿದಿನ ಅತ್ಯಂತ ಕಡಿಮೆ ಬೆಲೆಯಲ್ಲಿ ಪುರುಷರು, ಯುವಕರಿಗೆ ಬೇಕಾಗುವ ಎಲ್ಲಾ ಬಗೆಯ ವಿವಿಧ ಶ್ರೇಣಿಯ ಉಡುಗೆ-ತೊಡುಗೆಗಳು ನಿಮಗಾಗಿ ಲಭ್ಯವಿದೆ.
ಡಿಸೈನರ್ ಕಾಟನ್ ಶರ್ಟ್ಸ್, ಡಿಸೈನರ್ ಶೋರ್ಟ್ಸ್, ಜೀನ್ಸ್ ಐಟಮ್ಸ್ ಹಾಗೂ ಜಾಗರ್ಸ್ ರಿಯಾಯಿತಿ ದರದಲ್ಲಿ ದೊರೆಯಲಿದೆ.
ಲೆನಿನ್ ಮತ್ತು ಅತಿ ಕಡಿಮೆ ದರದ ಕಾಟನ್ ಪ್ಯಾಂಟ್ ಗಳು ಲಭ್ಯವಿದೆ. ಗ್ರಾಹಕರು ಬಯಸುವ ವಿವಿಧ ಶ್ರೇಣಿಯ ಆಕರ್ಷಕ ಉಡುಗೊರೆಗಳನ್ನು ಒಳಗೊಂಡಿದೆ. ಈ ದೀಪಾವಳಿಯನ್ನು ಭರ್ಜರಿ ಬಟ್ಟೆ ಶಾಪಿಂಗ್ ಆಚರಿಸಲು “ಡೆನಿಮ್ ಹಟ್’ ಪ್ರೀಮಿಯಂ ಮೆನ್ಸ್ ವೇರ್ ಶೋರೂಮ್ ಗೊಮ್ಮೆ ನೀವು ಭೇಟಿ ನೀಡಲೇಬೇಕು.