ಉಡುಪಿ:ಜೇಸಿಐ ಕಲ್ಯಾಣಪುರದ ಅಧ್ಯಕ್ಷರಾಗಿ ವಿರೇನ್ ವಿಜಯ ಸುವರ್ಣ ಆಯ್ಕೆ

ಉಡುಪಿ:2026ನೇ ಸಾಲಿನ ಜೇಸಿಐ ಕಲ್ಯಾಣಪುರದ 24ನೇ ಅಧ್ಯಕ್ಷರಾಗಿ ವಿರೇನ್ ವಿಜಯ ಸುವರ್ಣ ಆಯ್ಕೆಯಾಗಿರುತ್ತಾರೆ.

ನೂತನ ಪದಾಧಿಕಾರಿಗಳಾಗಿ ಐ.ಪಿ.ಪಿ ಎವಿಟಾ ಡಿಸೋಜ, ಕಾರ್ಯದರ್ಶಿ ರಾಹುಲ್, ಉಪಾಧ್ಯಕ್ಷರಾಗಿ ಮ್ಯಾನೇಜ್‌ಮೆಂಟ್ ಅನುಸೂಯ ಅನಿಲ್, ಕಮ್ಯೂನಿಟಿ ಡೆವಲಪ್‌ಮೆಂಟ್ ಗ್ಲಾಡ್ನನ್ ಕಾರ್ಡೋಜಾ, ಟ್ರೈನಿಂಗ್ ನಿರಂತರ ಎನ್.. ಬಿಸಿನೆಸ್ ವೇದಾಂತ್ ಜೆ., ಪಿ.ಆರ್. & ಮಾಕೇಟಿಂಗ್ ಮಿಚೆಲ್ ಡಿಸೋಜ, ಜಿ & ಡಿ – ಇನಿಕಾ ಡಿಸೋಜ, ಜೊತೆ ಕಾರ್ಯದರ್ಶಿ ಶ್ವೇತಾ ಆರುಣ್, ಕೋಶಾಧಿಕಾರಿ ಪ್ರಜ್ವಲ್ ಸಿ. ಅಮೀನ್, ಬುಲೆಟಿನ್ ಮೆಲ್ಟಾ ಲೂವಿಸ್, ಲೇಡಿ ಜೇಸಿ ಕೋರ್ಡಿನೇಟರ್ ಸುಜಾತಾ ತುಳಸಿದಾಸ್, ಜೂನಿಯರ್ ಜೇಸಿ ಅಧ್ಯಕ್ಷ ಸುಮಂತ್ ಎಸ್. ಅಮೀನ್ ಹಾಗೂ ನಿರ್ದೇಶಕರಾಗಿ ಮನೀಷಾ, ರಶ್ಮಿ ಸುರೇಶ್, ರೋಹಿಣಿ ಚಿತ್ರಕುಮಾರ್, ಶ್ರೀಜಾ ರಾಜೇಶ್, ಸಂಕೇತ್, ಹರ್ಷ, ಸೃಜನ್, ಗಣಪತಿ, ರವೀಂದ್ರ ಪೂಜಾರಿ, ಶುಭ ಎಸ್. ಅಮೀನ್, ಶಾಲಿನಿ ಸುರೇಶ್, ವಿನೀತ್, ಲಿಖಿತ್‌ರಾಜ್, ಶುಕ್ಲವಿ ಆಯ್ಕೆಯಾಗಿರುತ್ತಾರೆ.