ಉಡುಪಿ: ನಾವು ಸುಂದರವಾಗಿದ್ದರೆ ಲೋಕವೇ ಸುಂದರವಾಗಿ ಕಾಣುತ್ತದೆ. ನಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಬ್ಯೂಟಿ ಸ್ಟುಡಿಯೋಗಳಿದ್ದರೆ ಅದರ ಗತ್ತೇ ಬೇರೆ. ಈ ನಿಟ್ಟಿನಲ್ಲಿ ಇಲ್ಲಿನ ಆತ್ರಾಡಿ ನಯಾರಾ ಪೆಟ್ರೋಲ್ ಬಂಕ್ ಹತ್ತಿರ ಇರುವ ಶಾಂಭವಿ ಹೋಟೆಲ್ ಕಾಂಪ್ಲೆಕ್ಸ್’ನಲ್ಲಿ ನೂತನವಾಗಿ ಆರಂಭಗೊಂಡಿದೆ “ವೆಲೋರಾ ಪ್ರೊಫೆಷನಲ್ ಬ್ಯೂಟಿ ಸ್ಟುಡಿಯೋ”. ಇದರ ಉದ್ಘಾಟನೆಯು ಜೂ.8 ರಂದು ಅದ್ದೂರಿಯಾಗಿ ನಡೆಯಿತು.
“ವೆಲೋರಾ ಪ್ರೊಫೆಷನಲ್ ಬ್ಯೂಟಿ ಸ್ಟುಡಿಯೋದಲ್ಲಿ ನಿಮ್ಮ ಸೌಂದರ್ಯ ವೃದ್ಧಿಸಲು ಆಕರ್ಷಕ ಸೇವೆಗಳು ಲಭ್ಯವಿದೆ.
ಯಾವೆಲ್ಲಾ ಸೇವೆಗಳಿವೆ?
◼ಎಲ್ಲಾ ರೀತಿಯ ಫೇಶಿಯಲ್ಗಳು
◼ಹೈಡ್ರಾ ಫೇಶಿಯಲ್
◼ಕೂದಲು ಕತ್ತರಿಸುವುದು
◼ಪೆಡಿಕ್ಯೂರ್, ಮ್ಯಾನಿಕ್ಯೂರ್
◼ವ್ಯಾಕ್ಸಿಂಗ್
◼ಹುಬ್ಬುಗಳು
◼ಚರ್ಮದ ಚಿಕಿತ್ಸೆಗಳು
◼ಎಲ್ಲಾ ರೀತಿಯ ಕೂದಲ ಚಿಕಿತ್ಸೆಗಳು ಮತ್ತು ಕೂದಲಿಗೆ ಬಣ್ಣ ಬಳಿಯುವುದು.
◼ಸ್ಮೂಥನಿಂಗ್, ಸ್ಟ್ರೈಟಿಂಗ್
◼ಕೆರಾಟಿನ್, ಬೊಟಾಕ್ಸ್, ನ್ಯಾನೊಪ್ಲಾಸ್ಟಿಯಾ
◼ನೇಲ್ ಆರ್ಟ್
◼ಮೆಹೆಂದಿ
◼ಪಾರ್ಟಿ ಮೇಕಪ್,
ವಧುವಿನ ಮೇಕಪ್
(ಸಾಮಾನ್ಯ ಮತ್ತು HD)
◼ಸೀರೆ ಡ್ರ್ಯಾಪಿಂಗ್ ಮತ್ತು ಸೀರೆ ಪ್ರಿ-ಪ್ಲೀಟಿಂಗ್
◼ಬಾಡಿಗೆ ಆಭರಣಗಳು.
ಏನೆಲ್ಲಾ ವಿಶೇಷತೆಗಳಿವೆ?
ಯಂತ್ರೋಪಕರಣಗಳನ್ನು ಬಳಸಿ ಉಗುರು, ಮೇಕಪ್, ಚರ್ಮ ಹಾಗೂ ಕೂದಲುಗಳಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತದೆ.
ಚರ್ಮ: ಮುಖ, ಪಾದೋಪಚಾರ, ಹಸ್ತಾಲಂಕಾರ ಮಾಡು, ವ್ಯಾಕ್ಸಿಂಗ್, ಥ್ರೆಡಿಂಗ್, ಬ್ಲೀಚ್, ಡಿ. ಟ್ಯಾನ್ ಪ್ಯಾಕ್ಗಳು.
ಚರ್ಮದ ಚಿಕಿತ್ಸೆ: ಹೈಡ್ರಾ ಫೇಶಿಯಲ್, ಮೊಡವೆ, ಕಪ್ಪು ಕಲೆಗಳು, ವಯಸ್ಸಾದ ವಿರೋಧಿ, ಸುಕ್ಕುಗಳು, ಒಣ/ಫ್ಲಾಕಿ ಸ್ಕಿನ್
ಕೂದಲು: ಹೇರ್ ಕಟ್, ಹೇರ್ ಸ್ಪಾ, ಹೇರ್ ಪ್ಯಾಕ್ಗಳು, ಹೇರ್ ಕಲರಿಂಗ್, ಹೆನ್ನಾ, ಹೆಡ್ ಮಸಾಜ್, ಕೆರಾಟಿನ್, ಬೊಟಾಕ್ಸ್, ನ್ಯಾನೊಪ್ಲಾಸ್ಟಿಯಾ ಹೇರ್ ಸ್ಟೈಲ್ಗಳು, ಬ್ಲೋಡ್ರೈ, ಇಸ್ತ್ರಿ ಮಾಡುವುದು, ಟಾಂಗಿಂಗ್, ಸ್ಟ್ರೈಟೆನಿಂಗ್, ಸ್ಮೂಥಿಂಗ್, ಪೆರ್ಮಿಂಗ್, ಹೇರ್ ಫಾಲ್ ಟ್ರೀಟ್ಮೆಂಟ್, ಆಂಟಿ ಡ್ಯಾಂಡ್ರಫ್ ಟ್ರೀಟ್ಮೆಂಟ್.
ಮೇಕಪ್: ವಧುವಿನ ಪ್ಯಾಕೇಜ್, ಲೈಟ್ ಮೇಕಪ್, ಪಾರ್ಟಿ ಮೇಕಪ್, ಸೀರೆ ಡ್ರೇಪಿಂಗ್ ಮತ್ತು ಹೇರ್ ಸ್ಟೈಲ್ ಸೀರೆ ಪ್ರಿಪ್ಲೀಟಿಂಗ್ & ಬಾಕ್ಸ್ ಫೋಲ್ಡಿಂಗ್. ಮೆಹಂದಿ ವಿನ್ಯಾಸಗಳು.
ಉಗುರು: ಜೆಲ್ ಎಕ್ಸ್ಟೆನ್ಶನ್, ಅಕ್ರಿಲಿಕ್ ಎಕ್ಸ್ಟೆನ್ಶನ್, ಕ್ಯಾಟ್ ಐಸ್ ನೈಲ್, ಒಂಬ್ರೆ ನೈಲ್, ಪರ್ಮನೆಂಟ್ ಜೆಲ್ ಪಾಲಿಶ್, ಕ್ರೋಮ್ ನೈಲ್, ಪಾಲಿಜೆಲ್ ಎಕ್ಸ್ಟೆನ್ಶನ್.
ಇನ್ನೇಕೆ ತಡ ನಿಮ್ಮ ಸೌಂದರ್ಯವನ್ನು ವೆಲೋರಾ ಪ್ರೊಫೆಷನಲ್ ಬ್ಯೂಟಿ ಸ್ಟುಡಿಯೋದೊಂದಿಗೆ ಇನ್ನಷ್ಟು ವೃದ್ಧಿಸಿಕೊಳ್ಳಿರಿ. ಮಾಹಿತಿಗಾಗಿ ಸಂಪರ್ಕಿಸಿ: 9148250628, 9483989828












