ಉಡುಪಿ:ಉಡುಪಿಯ ಜಹಾಂಗೀರ್ ಭಟ್ಸ್ ಅವರ ವೇದಾಂತ್ ಹೋಟೆಲ್ ನಲ್ಲಿ ಬಾಳೆ ಎಲೆ ಭೋಜನವು ಆಗಸ್ಟ್ 1 ರಿಂದ ಆರಂಭವಾಗಿದ್ದು, ಇಲ್ಲಿ ಮಧ್ಯಾಹ್ನ 12 ರಿಂದ 3.30 ರವರೆಗೆ ಹೋಟೆಲ್ ನಲ್ಲಿ ಊಟ ಲಭ್ಯವಿರುತ್ತದೆ.24 ವೆರೈಟಿಗಿಂತ ಹೆಚ್ಚು ಐಟಂ ಗಳನ್ನು ಇಲ್ಲಿ ನೀವು ಸವಿಯಬಹುದು.
ಉಡುಪಿಯ ನೈಜ ರುಚಿಯನ್ನು ತಾಜಾ ಬಾಳೆ ಎಲೆಯ ಮೇಲೆ ಸಾಂಪ್ರದಾಯಿಕ ಶೈಲಿಯಲ್ಲಿ ಆಸ್ವಾದಿಸಿ.
📍ತೆಂಕಪೇಟೆ, ಮಾರುತಿ ವೀಥಿಕಾ, ಉಡುಪಿ,-576101












