ವಿದೇಶದಲ್ಲಿ ಉದ್ಯೋಗಾವಕಾಶ

ವಿದೇಶದ ಪ್ರತಿಷ್ಠಿತ ರೆಸ್ಟೋರೆಂಟ್‌ನಲ್ಲಿ ಪದವೀಧರ ಸರ್ವರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ.

ಆಯ್ಕೆಯಾದವರಿಗೆ ತಿಂಗಳಿಗೆ ರೂ.50,000 ಪ್ರಾರಂಭಿಕ ವೇತನ ದೊರೆಯಲಿದೆ. ಜೊತೆಗೆ ಆಹಾರ, ವಸತಿ, ವೈದ್ಯಕೀಯ ಸೌಲಭ್ಯ ಹಾಗೂ ವಿಮಾನ ಟಿಕೆಟ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಾರಕ್ಕೆ ಒಂದು ದಿನ ರಜೆ ಇರುತ್ತದೆ.ಆಸಕ್ತರು ತಮ್ಮ ವಿವರಗಳನ್ನು ವಾಟ್ಸಾಪ್ ಮೂಲಕ 9686277001 ಸಂಖ್ಯೆಗೆ ಕಳುಹಿಸಬಹುದು.