ಉಡುಪಿ:ಉಡುಪಿಯಲ್ಲಿ ಹೊಸದಾಗಿ ಆರಂಭಗೊಳ್ಳುತ್ತಿರುವ ಸುದ್ದಿವಾಹಿನಿಯೊಂದಕ್ಕೆ ಕೂಡಲೇ ಟಿವಿ ಮಾಧ್ಯಮದ PCR MCR ಕುರಿತು ಅನುಭವವಿರುವ ,ಸಮರ್ಥವಾಗಿ ನಿರ್ವಹಿಸಬಲ್ಲ ಅಭ್ಯರ್ಥಿಗಳು ಬೇಕಾಗಿದ್ದಾರೆ. ಆಕರ್ಷಕ ವೇತನ ಹಾಗೂ ವಸತಿ ಸೌಲಭ್ಯ ಕೂಡ ಲಭ್ಯವಿದೆ.ಉಡುಪಿ ಜಿಲ್ಲೆಯವರಿಗೆ ಮೊದಲ ಆದ್ಯತೆ.ಕೂಡಲೇ ಸಂಪರ್ಕಿಸಿ: ನಿಮ್ಮ ಹೆಸರು ವಿವರ ಮೊಬೈಲ್ ಸಂಖ್ಯೆ ಇ-ಮೇಲ್/Whtsapp (7483419099) ಮಾಡಿ
[email protected]