udupixpress
Home Trending ಉಡುಪಿಯಲ್ಲಿ ಇಂದು ಕೂಡ 7 ಕೊರೊನಾ ಪಾಸಿಟಿವ್ ದೃಢ

ಉಡುಪಿಯಲ್ಲಿ ಇಂದು ಕೂಡ 7 ಕೊರೊನಾ ಪಾಸಿಟಿವ್ ದೃಢ

ಉಡುಪಿ: ಜಿಲ್ಲೆಯಲ್ಲಿ ಇಂದು ಹೊಸದಾಗಿ 7 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1035ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

error: Content is protected !!