udupixpress
Home Trending ಉಡುಪಿ: ಕೊರೋನಾಗೆ ಮೂರನೇ ಬಲಿ: ಬೈಂದೂರಿನ 48 ವರ್ಷದ ವ್ಯಕ್ತಿ ಸಾವು 

ಉಡುಪಿ: ಕೊರೋನಾಗೆ ಮೂರನೇ ಬಲಿ: ಬೈಂದೂರಿನ 48 ವರ್ಷದ ವ್ಯಕ್ತಿ ಸಾವು 

ಉಡುಪಿ: ಮಹಾಮಾರಿ ಕೊರೋನಾಗೆ ಉಡುಪಿ ಜಿಲ್ಲೆಯಲ್ಲಿ ಮೂರನೇ ಬಲಿಯಾಗಿದ್ದು, ಬೈಂದೂರಿನ 48 ವರ್ಷದ ವ್ಯಕ್ತಿ ಸಾವನಪ್ಪಿದ್ದಾರೆ.
ಮೃತ ವ್ಯಕ್ತಿ ಇತರ ಹಲವು ಖಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಅವರು ಶನಿವಾರ ಮುಂಬೈನಿಂದ ತವರಿಗೆ ವಾಪಾಸಾಗಿದ್ದು ಭಾನುವಾರ ತನ್ನ ಸ್ವಗ್ರಾಮ ಕಾಲ್ತೋಡಿನಲ್ಲಿ ಮೃತಪಟ್ಟಿದ್ದರು. ಅವರ ಗಂಟಲ ದ್ರವ ಪರೀಕ್ಷೆ ಮಾಡಿದ್ದು, ಅದರ ವರದಿ ಮಂಗಳವಾರ ಬಂದಿದ್ದು ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.