ಉಡುಪಿ ಶಕ್ತಿ ಮೋಟರ್ಸ್ ವತಿಯಿಂದ ಹೀರೋ ಡೆಸ್ಟಿನಿ 125 Mileage ಕ್ಯಾಂಪೇನ್

ಉಡುಪಿ ಶಕ್ತಿ ಮೋಟರ್ಸ್ ವತಿಯಿಂದ ಹೀರೋ ಡೆಸ್ಟಿನಿ 125 Mileage ಕ್ಯಾಂಪೇನ್ General Manager ರಾಹುಲ್ ಮಿರ್ಜಕರ್ ಅವರ ಮಾರ್ಗದರ್ಶನದಲ್ಲಿ ಹೀರೋ ಡೆಸ್ಟಿನಿ 125 Mileage Campaign ಯಶಸ್ವಿಯಾಗಿ ನಡೆಯಿತು.ಫುಲ್ ಟ್ಯಾಂಕ್ ಪೆಟ್ರೋಲ್ನಿಂದ ಚಾಲನೆಗೊಂಡಿತು ಈ ಮೈಲೇಜ್ ಟೆಸ್ಟ್ನಲ್ಲಿ , ಗ್ರಾಹಕರು ತಮ್ಮ Hero Destini 125 ಸ್ಕೂಟರಿನ ಮೈಲೇಜನ್ನು ರಿಯಲ್-ವರ್ಲ್ಡ್ ರೈಡಿಂಗ್ ಕಂಡಿಷನ್ಸ್‌ನಲ್ಲಿ ಪರೀಕ್ಷಿಸಿದರು. ಈ ಕ್ಯಾಂಪೈನ್ನಲ್ಲಿ ಆವರೇಜ್ ಮೈಲೇಜ್ 55ರಿಂದ 60 kilometres per litre ದಾಖಲಾಗಿದ್ದು, highest ಮೈಲೇಜ್ ಬರೋಬ್ಬರಿ 62 ಕೀ ಪರ್ ಲೀ ತಲುಪಿದೆ.

ಕ್ಯಾಂಪೈಗ್ನ್‌ನಲ್ಲಿ ಭಾಗವಹಿಸಿದ ಗ್ರಾಹಕರು ತಮ್ಮ ಸ್ಕೂಟರ್ನ ಮೈಲೇಜ್, ಕಂಫರ್ಟ್ ಮತ್ತು ರೈಡಿಂಗ್ ಅನುಭವದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಈ ಕ್ಯಾಂಪೈಗ್ನಲ್ಲಿ ಅತ್ಯಧಿಕ ಮೈಲೇಜ್ ದಾಖಲಿಸಿದ ವಿಜೇತರಿಗೆ ಹೀರೋ ಶಕ್ತಿ ಮೋಟರ್ಸ್ ‌ನ General Manager ರಾಹುಲ್ ಮಿರ್ಜಕರ್ ಅವರು special gift ಮತ್ತು ಸರ್ಟಿಫಿಕೇಟ್ ನೀಡಿ ಗೌರವಿಸಿದರು. ಜೊತೆಗೆ, ಕ್ಯಾಂಪೈನ್ನಲ್ಲಿ ಭಾಗವಹಿಸಿದ ಎಲ್ಲಾ ಗ್ರಾಹಕರಿಗೂ ‌ ಸರ್ಟಿಫೀಕೆಟ್ಸ್ ವಿತರಿಸಲಾಯಿತು.