ಉಡುಪಿ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರೂಪ್ ವತಿಯಿಂದ ವಿಮಾ ಸಲಹೆಗಾರರ ನೇಮಕಾತಿ

ಉಡುಪಿ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರೂಪ್ ವತಿಯಿಂದ ವಿಮಾ ಸಲಹೆಗಾರರ ನೇಮಕಾತಿ ನಡೆಯಲಿದೆ.

ಎಸ್.ಬಿ.ಐ ಲೈಫ್ ಸಲಹೆಗಾರರಿಗೆ ಅನೇಕ ಪ್ರಯೋಜನಗಳು:

◼5 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ.
◼ ದೇಶಿಯ ಮತ್ತು ಅಂತರಾಷ್ಟ್ರೀಯ ಪ್ರವಾಸಗಳು.
◼ ಶೂನ್ಯ ಹೂಡಿಕೆಯೊಂದಿಗೆ ವ್ಯಾಪಾರ.
◼ ಆಕರ್ಷಕ ಕಮಿಷನ್ ಆದಾಯ.
◼3 ಲಕ್ಷದಿಂದ 1 ಕೋಟಿವರೆಗೆ ಉಚಿತ ಜೀವ ವಿಮೆ.
◼ಕ್ಲಬ್ ಸದಸ್ಯರಿಗೆ ಪಿಂಚಣಿ.
◼ಅತಿ ದೊಡ್ಡ ಹಣಕಾಸು ಬ್ರ್ಯಾಂಡ್ ನೊಂದಿಗೆ ಸಂಬಂಧ ಬೆಳೆಸಿ.
◼ಉತ್ತರಾಧಿಕಾರಿಗಳ ಅನುವಂಶಿಕೆಯ ಕಮಿಷನ್ ವಾರಸುದಾರರಿಗೆ.
◼5 ಲಕ್ಷದಿಂದ 50 ಲಕ್ಷದವರೆಗೆ ಉಚಿತ ಅಪಘಾತ ವಿಮೆ.
◼ಕ್ಲಬ್ ಸದಸ್ಯರಿಗೆ 1,20,000/- ರವರೆಗೆ ನಗದು ಬಹುಮಾನ.
◼ಆಫ್ ಟೈಮ್ ಅಥವಾ ಫುಲ್ ಟೈಮ್ ಕೆಲಸ.
◼ಪುರಸ್ಕೃತ ಮತ್ತು ಗುರುತಿಸುವಿಕೆ.
◼ನಿರಂತರ ಮಾಸಿಕ ಆದಾಯ 1000/- ರಿಂದ 25,000/-.
◼ಮಾಸಿಕ ಆಕರ್ಷಕ ಸ್ಪರ್ಧೆಗಳು.
◼ಯೋಗ್ಯ ಆದಾಯಗಳಿಸಿ.
◼ಯಾವುದೇ ಟಾರ್ಗೆಟ್ ಗಳಲ್ಲ.

ಅರ್ಹತೆ : 30 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಾಗಿದ್ದು,ಎಸ್.ಎಸ್.ಎಲ್.ಸಿ. ಪಾಸ್ ಆಗಿರಬೇಕು.

ನಿವೃತ್ತ ವ್ಯಕ್ತಿಗಳು, ಗ್ರಹಿಣಿ, ಅಂಚೆ/ಪಿಗ್ಮಿ ಏಜೆಂಟ್‌ಗಳು, ಶಾಲಾ ಶಿಕ್ಷಕರು, ಸಮಾಜ ಕಾರ್ಯಕರ್ತರು, ಸಮಾಜ / ಬ್ಯಾಂಕ್ ಉದ್ಯೋಗಿಗಳು, ಮ್ಯೂಚುಯಲ್ ಫಂಡ್ / ಜೀವ, ಸಾಮಾನ್ಯ ಆರೋಗ್ಯ ವಿಮಾ ಏಜೆಂಟುಗಳು, ಆರ್. ಟಿ.ಓ ಏಜೆಂಟುಗಳು ಮತ್ತು ಆದಾಯ ತೆರಿಗೆ ಸಲಹೆಗಾರರು ಈ ನೇಮಕಾತಿಗೆ ಅರ್ಹರಾಗಿರುತ್ತಾರೆ.

ಮಾಹಿತಿಗಾಗಿ ಸಂಪರ್ಕಿಸಿ:-9845079798