ಉಡುಪಿ:ಕುಂದಾಪುರದ ಶ್ರೀ ವೆಂಕಟ್ರಮಣ ಪಿ.ಯು. ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರ 2 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಂ.ಎಸ್.ಸಿ./ಬಿ.ಎಡ್ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಅನುಭವಿಗಳಿಗೆ ಆದ್ಯತೆ, ಫ್ರೆಶರ್ಸ್ಗೂ ಅವಕಾಶವಿದೆ. ಅರ್ಹರಿಗೆ ಆಕರ್ಷಕ ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಫೆಬ್ರವರಿ 2026
ರೆಸ್ಯೂಮ್ ಕಳುಹಿಸಿ: [email protected] 📞7795055376
















