ಉಡುಪಿ:ಶಕ್ತಿ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಇರುವ ಹುದ್ದೆಗಳು:

ಬ್ರಾಂಚ್ ಮ್ಯಾನೇಜರ್ ◾ ಸೇಲ್ಸ್ ಎಕ್ಸಿಕ್ಯೂಟಿವ್ ◾ಮೆಕಾನಿಕ್ ◾ಹೌಸ್ ಕೀಪಿಂಗ್

📍 ಸ್ಥಳ: ಶಕ್ತಿ ಮೋಟರ್ಸ್, ಸಿದ್ಧಾಪುರ
📞 ಸಂಪರ್ಕಿಸಿ: 7996210666
📧 ಇಮೇಲ್: [email protected]